Actress Tamannaah Bhatia: ಬಾಲ್ಯದ ಸ್ನೇಹಿತೆ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಮಿಂಚಿದ ತಮನ್ನಾ ಭಾಟಿಯಾ..!
ತಮನ್ನಾ ಇತ್ತೀಚೆಗೆ ಲೆಹೆಂಗಾ ತೊಟ್ಟು ಸಖತ್ತಾಗಿ ಮಿಂಚಿದ್ದಾರೆ. ಆ ಲೆಹೆಂಗಾ ಅವರಿಗೆ ತುಂಬಾ ವಿಶೇಷ ಹಾಗೂ ಇಷ್ಟವಂತೆ. ಕಾರಣ ಅದು ಅವರ ಬಾಲ್ಯದ ಸ್ನೇಹಿತೆ ಹಾಗೂ ಸ್ಕೂಲ್ ಮೇಟ್ ವಿನ್ಯಾಸ ಮಾಡಿರುವ ಡ್ರೆಸ್. ಹೌದು, ತಮ್ಮ ಬಾಲ್ಯದ ಸ್ನೇಹಿತೆ ವಿನ್ಯಾಸ ಮಾಡುವ ಪ್ರತಿ ಡ್ರೆಸ್ ಸಹ ತಮಗೆ ವಿಶೇಷ ಎಂದಿದ್ದಾರೆ ತಮನ್ನಾ. (ಚಿತ್ರಗಳು ಕೃಪೆ: ತಮನ್ನಾ ಭಾಟಿಯಾ ಇನ್ಸ್ಟಾಗ್ರಾಂ ಖಾತೆ)
ವಿನ್ಯಾಸಿತ ಲೆಹೆಂಗಾದಲ್ಲಿ ನಟಿ ತಮನ್ನಾ ಮದುಮಗಳಂತೆ ಕಾಣುತ್ತಿದ್ದಾರೆ.
2/ 11
ಹೆಚ್ಚಾಗಿ ಮಾಡರ್ನ್ ಲುಕ್ನಲ್ಲಿ ಕಾಣಿಸಿಕೊಳ್ಳುವ ತಮನ್ನಾ ಅವರ ಈ ದೇಸಿ ಲುಕ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.
3/ 11
ತಮನ್ನಾರ ಈ ಫೋಟೋ ನೋಡಿ ಯಾವುದೋ ಫೋಟೋಶೂಟ್ ಅಂತ ತಿಳಿಯಬೇಡಿ.
4/ 11
ತಮ್ಮ ಬಾಲ್ಯದ ಗೆಳತಿಯ ವಿವಾಹದಲ್ಲಿ ತೆಗೆದ ಚಿತ್ರ ಇದಾಗಿದೆ. ಈ ಡ್ರೆಸ್ ಅನ್ನು ಅವರ ಮತ್ತೋರ್ವ ಸ್ನೇಹಿತೆ ವಿನ್ಯಾಸ ಮಾಡಿದ್ದು, ಅದು ತನಗೆ ತುಂಬಾ ವಿಶೇಷ ಎಂದು ಬರೆದುಕೊಂಡಿದ್ದಾರೆ ತಮನ್ನಾ.
5/ 11
ದೇಸಿ ಲುಕ್ನಲ್ಲಿ ತಮನ್ನಾ ಭಾಟಿಯಾ
6/ 11
ದೇಸಿ ಲುಕ್ನಲ್ಲಿ ತಮನ್ನಾ ಭಾಟಿಯಾ
7/ 11
ಸ್ನೇಹಿತೆಯ ಮದುವೆಯಲ್ಲಿ ನಟಿ ತಮನ್ನಾ ಭಾಟಿಯಾ
8/ 11
ಸ್ನೇಹಿತೆಯ ಮದುವೆಯಲ್ಲಿ ನಟಿ ತಮನ್ನಾ ಭಾಟಿಯಾ
9/ 11
ಸ್ನೇಹಿತೆಯ ಮದುವೆಯಲ್ಲಿ ನಟಿ ತಮನ್ನಾ ಭಾಟಿಯಾ
10/ 11
ಸ್ನೇಹಿತೆಯ ಮದುವೆಯಲ್ಲಿ ನಟಿ ತಮನ್ನಾ ಭಾಟಿಯಾ
11/ 11
ಸ್ನೇಹಿತೆಯ ಮದುವೆಯಲ್ಲಿ ನಟಿ ತಮನ್ನಾ ಭಾಟಿಯಾ
First published:
111