Tamannaah Bhatia: ಕಪ್ಪು ಬಣ್ಣದ ಗೌನ್​ ತೊಟ್ಟು ನೆಟ್ಟಿಗರ ಗಮನ ಸೆಳೆದ ತಮನ್ನಾ ಭಾಟಿಯಾ

ಜೋಕೆ ನಾನು ಬಳ್ಳಿಯ ಮಿಂಚು ಅಂತ ಯಶ್​ ಜತೆ ಕೆಜಿಎಫ್​ ಚಾಪ್ಟರ್ ಒಂದರಲ್ಲಿ ಹೆಜ್ಜೆ ಹಾಕಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Actress Tamannaah Bhatia) ಈಗ ಕಿರುತೆರೆಗೂ ಕಾಲಿಟ್ಟಿದ್ದಾರೆ. ಸಿನಿಮಾಗಿಂತ ಹೆಚ್ಚಾಗಿ ತಮ್ಮ ಸ್ಟೈಲ್​ ಹಾಗೂ ಫ್ಯಾಷನ್​ ಆಯ್ಕೆಗಳಿಂದಲೇ ಸದ್ದು ನಟಿಯರಲ್ಲಿ ತಮನ್ನಾ ಸಹ ಒಬ್ಬರು. ತಮನ್ನಾ ಸಹ ತಮ್ಮ ಲೆಟೆಸ್ಟ್​ ಫೋಟೋಶೂಟ್​ನಿಂದಾಗಿ ಈಗ ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಂ ಖಾತೆ)

First published: