ಸೊಂಟ ಮುಟ್ಟಿದವನಿಗೆ ಸರಿಯಾಗಿ ಪಾಠ ಕಲಿಸಿದ ಬಾಲಿವುಡ್ ನಟಿ; ಟಿವಿ ಶೋನಲ್ಲಿ ಕಹಿ ಘಟನೆ ಬಿಚ್ಚಿಟ್ಟ ತಾಪ್ಸಿ ಪನ್ನು

ತಾಪ್ಸಿ ಪನ್ನು 'ವಾಟ್ ವುಮೆನ್ ವಾಂಟ್ 2' ಶೋನಲ್ಲಿ ಮಾತನಾಡುತ್ತಾ ವ್ಯಕ್ತಿಯೊಬ್ಬ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆಯನ್ನು ಹೇಳಿಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಆತನಿಗೆ ಸರಿಯಾಗಿ ಪಾಠ ಕಲಿಸಿದ್ದೇನೆ ಎಂದು ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

First published: