Swara Bhasker: ವೆಕೆಷನ್​ನಲ್ಲಿ ಸ್ವರಾ ಭಾಸ್ಕರ್​: ಇಟಾಲಿಯನ್​ ಅಡುಗೆ ಕಲಿಯುತ್ತಿದ್ದಾರೆ ಬಿ-ಟೌನ್​ ಸುಂದರಿ..!

Swara Bhasker: ಸ್ವರಾ ಭಾಸ್ಕರ್​ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳಿದಲೇ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಸುಶಾಂತ್​ ಸಾವಿನ ಪ್ರಕರಣದಲ್ಲಿ ರಿಯಾ ಪರವಾಗಿ ನಿಂತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಟ್ರೋಲ್​ ಆಗಿದ್ದೇ ಹೆಚ್ಚು. (ಚಿತ್ರಗಳು ಕೃಪೆ: ಸ್ವರಾ ಭಾಸ್ಕರ್​ ಇನ್​ಸ್ಟಾಗ್ರಾಂ ಖಾತೆ)

First published: