Sunny Leone: ಐಟಂ ಸಾಂಗ್ ಮಾಡುವಾಗ ಮಕ್ಕಳು ಇದ್ದರೆ ಶೂಟಿಂಗ್ ನಿಲ್ಲಿಸಿಬಿಡ್ತಾರೆ ಸನ್ನಿ ಲಿಯೋನ್
ಸನ್ನಿ ಲಿಯೋನ್ ಐಟಂ ಸಾಂಗ್ಗಳಿಗೆ ಫೇಮಸ್. ನೀಲಿಚಿತ್ರಗಳಲ್ಲಿ ನಟಿಸುತ್ತಿದ್ದ ಸನ್ನಿ ಈಗ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಅವರ ಕುರಿತು ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳಿವು.
ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಬ್ಯಾಕ್ ಟು ಬ್ಯಾಕ್ ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈಗ ಬಾಲಿವುಡ್ ಮಾತ್ರವಲ್ಲದೆ ಸೌತ್ ಸಿನಿಮಾಗಳಲ್ಲಿಯೂ ಐಟಂ ಸಾಂಗ್ಗಳಿಗೆ ಹೆಜ್ಜೆ ಹಾಕುತ್ತಾರೆ.
2/ 7
ಇತ್ತೀಚೆಗಷ್ಟೇ ಕನ್ನಡದಲ್ಲಿ ಚಾಂಪಿಯನ್ ಸಿನಿಮಾದ ಡಿಂಗರ ಬಿಲ್ಲೆ ಹಾಡಿನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದರು. ಐಟಂ ಸಾಂಗ್ಗಳನ್ನು ಮಾಡುತ್ತಲೇ ಇರುವ ನಟಿ ಉಳಿದಂತೆ ಜಾಹೀರಾತುಗಳಲ್ಲಿ ಬ್ಯುಸಿ ಇರುತ್ತಾರೆ.
3/ 7
ನಟಿಯ ಬಗ್ಗೆ ನೀವು ತಿಳಿಯದ ವಿಚಾರವೊಂದಿದೆ. ಸನ್ನಿ ಲಿಯೋನ್ ಸುತ್ತಮುತ್ತ ಮಕ್ಕಳಿದ್ದರೆ ತಾವು ಶೂಟ್ ಮಾಡುವ ಐಟಂ ಸಾಂಗ್ ನಿಲ್ಲಿಸಿಬಿಡುತ್ತಾರಂತೆ.
4/ 7
ಐಟಂ ಸಾಂಗ್ ಎಂದರೆ ಖಂಡಿತವಾಗಿಯೂ ಅಲ್ಲಿ ಅಡಲ್ಟ್ ಸೀನ್ ಇದ್ದೇ ಇರುತ್ತದೆ. ಹೀಗಿರುವಾಗ ಸುತ್ತ ಮಕ್ಕಳಿದ್ದರೆ ನಟಿ ತಾವೇ ಶೂಟಿಂಗ್ ನಿಲ್ಲಿಸಿಬಿಡುತ್ತಾರಂತೆ.
5/ 7
ಇತ್ತೀಚೆಗೆ ನಟಿಯ ಡಿಂಗರ ಬಿಲ್ಲೆ ಹಾಡು ಸಖತ್ ಹಿಟ್ ಆಗಿತ್ತು. ಇದೇನೇ ಇದ್ದರೂ ಸನ್ನಿ ಕುರಿತು ಈ ಒಂದು ವಿಚಾರ ಬಹಳಷ್ಟು ಜನಕ್ಕೆ ಗೊತ್ತೇ ಇರಲಿಲ್ಲ. ಸನ್ನಿ ಲಿಯೋನ್ ತಮ್ಮ ಬಿಡುವಿನ ವೇಳೆ ಫ್ಯಾಮಿಲಿ ಜೊತೆ ಕಳೆಯಲು ಇಷ್ಟಪಡುತ್ತಾರೆ.
6/ 7
ಸನ್ನಿ ಲಿಯೋನ್ ತಮ್ಮ ಮೂವರು ಮಕ್ಕಳು ಹಾಗೂ ಪತಿಯ ಜೊತೆ ಹಬ್ಬಗಳನ್ನೂ ಆಚರಿಸಿಕೊಳ್ಳುತ್ತಾರೆ. ಇದರ ಫೋಟೋ ಹಾಗೂ ವಿಡಿಯೋವನ್ನು ಕೂಡಾ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
7/ 7
ಸದ್ಯ ಸನ್ನಿ ಲಿಯೋನ್ ಕೈತುಂಬಾ ಕೆಲಸ ಇದೆ. ನಾರ್ತ್ ಜೊತೆ ಜೊತೆಗೆ ಸನ್ನಿ ಸೌತ್ನಲ್ಲಿಯೂ ಸಖತ್ ಸೌಂಡ್ ಮಾಡುತ್ತಿದ್ದಾರೆ. ಮಲಯಾಳಂ, ಕನ್ನಡ ಸೇರಿ ಸೌತ್ ಇಂಡಸ್ಟ್ರಿಯಲ್ಲಿಯೂ ಸನ್ನಿ ಈಗ ಆ್ಯಕ್ಟಿವ್ ಆಗಿದ್ದಾರೆ.