Sunny Leone: ನೆಟ್ಟಿಗರಿಗೆ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಕೊಟ್ರು ಸಖತ್ ಆಫರ್​..!

ಮಾಜಿ ನೀಲಿ ತಾರೆ ಸನ್ನಿ ಲಿಯೋನ್ (Sunny Leone)​ ಸಿನಿಮಾ ನಿರ್ಮಾಣ, ಅಭಿನಯ ಹಾಗೂ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ಈ ನಟಿ ಸದ್ಯ ಮಕ್ಕಳು ಹಾಗೂ ಗಂಡನ ಜೊತೆ ಮಾಲ್ಡೀವ್ಸ್​ (Maldives Trip) ಪ್ರವಾಸದಲ್ಲಿದ್ದಾರೆ. ಮೂವರು ಮಕ್ಕಳ ಜೊತೆ ನೀಲಿ ಕಡಲ ತೀರದಲ್ಲಿ ರಜೆಯ ಮಜದಲ್ಲಿದ್ದಾರೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್​ಸ್ಟಾಗ್ರಾಂ ಖಾತೆ)

First published: