Suhasini: 60ನೇ ಹುಟ್ಟುಹಬ್ಬ ಆಚರಿಸಿದ ನಟಿ ಸುಹಾಸಿನಿ; ಇಲ್ಲಿದೆ ಸಂಭ್ರಮದ ಫೋಟೋಗಳು

ನಟಿ ಸುಹಾಸಿನಿಗೆ ಈಗ 60ರ ಸಂಭ್ರಮ. ಕಳೆದ ಆಗಸ್ಟ್​ 12ರಂದು ನಟಿ ಸುಹಾಸಿನಿ 60ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂಭ್ರಮದ ಕ್ಷಣಗಳನ್ನು ಕುಟುಂಬದೊಂದಿಗೆ ಕಳೆದಿದ್ದು, ಅವುಗಳ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್​ ಮಾಡಿದ್ದಾರೆ. (Photos: suhasini Instagram )

First published: