Sudharani Dughter: ಅಮ್ಮನಂತೆಯೇ ಚೆಲುವೆ ಸುಧಾರಾಣಿಯ ಮಗಳು
ನಟಿಯಾಗಿ ಮಂಚಿದ ಸುಧಾರಾಣಿ ಈಗ ಪೋಷಕ ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ತಮ್ಮ ಕುಟಂಬಕ್ಕೆ ಕೂಡ ಹೆಚ್ಚು ಸಮಯ ನೀಡುತ್ತಿದ್ದಾರೆ. ಅದರಲ್ಲಿಯೂ ಮಗಳು ನಿಧಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ. ಅಮ್ಮನಷ್ಟೇ ಚೆಲುವೆ ಸುಧಾರಾಣಿಯ ಮಗಳು ನಿಧಿ. ಅಮ್ಮನಂತೆ ಭರತನಾಟ್ಯ ಕಲಾವಿದೆಯಾಗಿರುವ ಈಕೆ ಓದಿನಲ್ಲೂ ಮುಂದೆ. ಸಿಬಿಎಸ್ಸಿಯ 12ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ ಆಗಿ ಅಮ್ಮನ ಸಂತೋಷ ಇಮ್ಮಡಿಗೊಳಿಸಿದ್ದಳು.