Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!

ನಟಿ ಶ್ರೀಲೀಲಾ ಅವರು ಬ್ಲ್ಯಾಕ್ ಡ್ರೆಸ್‍ನಲ್ಲಿ ಮಿಂಚ್ತಾ ಇದ್ದಾರೆ. ನೋಡೋಕೆ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.

First published:

  • 18

    Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!

    ಸ್ಯಾಂಡಲ್‍ವುಡ್ ನಟಿ ಶ್ರೀಲೀಲಾ ಟಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಸಾಮಾಜಿಕ ಜಾಲತಾಣದಲ್ಲಿ ಬ್ಲ್ಯಾಕ್ ಡ್ರೆಸ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 28

    Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!

    ಶ್ರೀಲೀಲಾ ಅವರು ಬ್ಲ್ಯಾಕ್ ಡ್ರೆಸ್‍ಗೆ ತಕ್ಕಂತೆ ಹೇರ್ ಸ್ಟೈಲ್, ಕಿವಿಯೋಲೆ, ಸರ ಧರಿಸಿದ್ದಾರೆ. ಮಾದಕ ನೋಟ ಬೀರಿ ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ.

    MORE
    GALLERIES

  • 38

    Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!

    ಸಾಮಾಜಿಕ ಜಾಲತಾಣದಲ್ಲಿ ಶ್ರೀಲೀಲಾ ಅವರು ಶೇರ್ ಮಾಡಿರುವ ಫೋಟೋಗಳಿಗೆ ಎರಡೂವರೆ ಲಕ್ಷ ಲೈಕ್ಸ್ ಬಂದಿವೆ. ಸೂಪರ್, ಕ್ಯೂಟ್, ನಮ್ಮ ನೆಚ್ಚಿನ ನಟಿ ನೀವು ಎಂದು ಪ್ಯಾನ್ಸ್ ಹೇಳಿದ್ದಾರೆ.

    MORE
    GALLERIES

  • 48

    Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!

    ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಶ್ರೀಲೀಲಾ ಅವರು ಈ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನಟಿ ಅವರಿಂದ ಡ್ರೆಸ್ ನ ಅಂದ ಹೆಚ್ಚಿದೆ ಎಂದು ಜನ ಹೇಳಿದ್ದಾರೆ.

    MORE
    GALLERIES

  • 58

    Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!

    ನಟಿ ಶ್ರೀಲೀಲಾ, ಕನ್ನಡದಲ್ಲಿ ಭರಾಟೆ ಮತ್ತು ಕಿಸ್ ಸಿನಿಮಾ ಮಾಡಿದ್ದಾರೆ. ಈಗ ಟಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡು, ಟಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ಆಗಿರುವ ನಟಿ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 68

    Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!

    ಪೆಳ್ಳಿ ಸಂದಡಿ ಸಿನಿಮಾದದಲ್ಲಿ ನಟ ಶ್ರೀಕಾಂತ್ ಪುತ್ರ ರೋಷನ್ ಜೊತೆ ನಟಿಸುವ ಮೂಲಕ ನಟಿ ಶ್ರೀಲೀಲಾ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮತ್ತಷ್ಟು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿನ ನೆಚ್ಚಿ ನಟಿ ಆಗಿದ್ದಾರೆ.

    MORE
    GALLERIES

  • 78

    Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!

    ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶ್ರೀಲೀಲಾ ಅವರಿಗೆ ಕನ್ನಡ ಅಂದ್ರೆ ತುಂಬಾ ಪ್ರೀತಿ. ಕನ್ನಡದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಕನ್ನಡದ ಸಿನಿಮಾ ಮಾಡಲು ಯಾವಾಗಲು ರೆಡಿ ಎಂದು ಹೇಳ್ತಾರೆ.

    MORE
    GALLERIES

  • 88

    Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!

    ವಿಜಯ್ ದೇವರಕೊಂಡ 12ನೇ ಸಿನಿಮಾ ಸೆಟ್ಟೇರಿದೆ. ನಟನಿಗೆ ಜೋಡಿಯಾಗಿ ಕರುನಾಡ ಚೆಲುವೆ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ನಾಯಕಿಯಾಗಿ ಭರಾಟೆ ಬ್ಯೂಟಿ ಶ್ರೀಲೀಲಾ ನಟಿಸುತ್ತಿದ್ದಾರೆ.

    MORE
    GALLERIES