Soundrya: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ ಸೌಂದರ್ಯ ತದ್ರೂಪಿ; ಯಾರು ಈಕೆ?

ಹೆಸರಿಗೆ ತಕ್ಕಂತೆ ಸೌಂದರ್ಯವತಿಯಾಗಿದ್ದವರು ದಕ್ಷಿಣ ಭಾರತದ ಖ್ಯಾತ ನಟಿ ಸೌಂದರ್ಯ (Soundarya). ಸೌಂದರ್ಯ ಅಗಲಿ ವರ್ಷಗಳು ಉರುಳಿದರೂ ಅವರ ಅಭಿಮಾನಿ ಬಳಗಕ್ಕೆ ಕೊರತೆ ಇಲ್ಲ. ಈಗ ಸೌಂದರ್ಯ ಅವರನ್ನೇ ಹೋಲುವ ತದ್ರೂಪಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

First published: