Sonu Gowda: ಸಂಬಂಧಿಕರ ಮದುವೆಯಲ್ಲಿ ಸೋನು ಗೌಡ, ಫುಲ್ ಎಂಜಾಯ್ ಮಾಡಿದ್ವಿ ಎಂದ ನಟಿ!

ನಟಿ ಸೋನು ಗೌಡ ಸಂಬಂಧಿಕರ ಜೊತೆ ಮದುವೆಯೊಂದರಲ್ಲಿ ಫುಲ್ ಮಸ್ತಿ ಮಾಡಿದ್ದಾರೆ. ಆ ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published:

  • 18

    Sonu Gowda: ಸಂಬಂಧಿಕರ ಮದುವೆಯಲ್ಲಿ ಸೋನು ಗೌಡ, ಫುಲ್ ಎಂಜಾಯ್ ಮಾಡಿದ್ವಿ ಎಂದ ನಟಿ!

    ನಟಿ ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಂಬಂಧಿಕರ ಜೊತೆ ಮದುವೆಯೊಂದರಲ್ಲಿ ಫುಲ್ ಮಸ್ತಿ ಮಾಡಿದ್ದಾರೆ.

    MORE
    GALLERIES

  • 28

    Sonu Gowda: ಸಂಬಂಧಿಕರ ಮದುವೆಯಲ್ಲಿ ಸೋನು ಗೌಡ, ಫುಲ್ ಎಂಜಾಯ್ ಮಾಡಿದ್ವಿ ಎಂದ ನಟಿ!

    ಬ್ಲ್ಯಾಕ್ ಕಲರ್ ಸೀರೆಯಲ್ಲಿ ಮುದ್ದಾಗಿ ಕಾಣ್ತಾ ಇದ್ದಾರೆ. ಮದುವೆಗಳಲ್ಲಿ, ಸಾಮಾನ್ಯವಾಗಿ ಪಾರ್ಟಿ ಮಾಡುವುದು ಹೇಗೆ ಎಂದು ತಿಳಿದಿರುವ ಸಂಬಂಧಿಕರು, ಮರೆಯಲಾಗದ ಕ್ಷಣಗಳನ್ನು ಸೃಷ್ಟಿಸುತ್ತಾರೆ. ಸಂತೋಷದ ಸಮಯವನ್ನು ಕಳೆಯುತ್ತಾರೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 38

    Sonu Gowda: ಸಂಬಂಧಿಕರ ಮದುವೆಯಲ್ಲಿ ಸೋನು ಗೌಡ, ಫುಲ್ ಎಂಜಾಯ್ ಮಾಡಿದ್ವಿ ಎಂದ ನಟಿ!

    ಸೋನು ಗೌಡ ಅವರು ಶೇರ್ ಮಾಡಿರುವ ಫೋಟೋಗಳಿಗೆ 18 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೋ ಕ್ಯೂಟ್, ಸೂಪರ್ ಲುಕ್, ಮುದ್ದಾದ ಮುಗುಳ್ನಗೆ ಸೋನು ಮೇಡಂ ಎಂದು ಫ್ಯಾನ್ಸ್ ಹೇಳಿದ್ದಾರೆ.

    MORE
    GALLERIES

  • 48

    Sonu Gowda: ಸಂಬಂಧಿಕರ ಮದುವೆಯಲ್ಲಿ ಸೋನು ಗೌಡ, ಫುಲ್ ಎಂಜಾಯ್ ಮಾಡಿದ್ವಿ ಎಂದ ನಟಿ!

    ಸೋನು ಗೌಡ ಅವರ ತಂದೆ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಕೇಶ ವಿನ್ಯಾಸ ಮಾಡುವಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತಂದೆಯ ಮುಖಾಂತರವೇ ಇವರು ಕನ್ನಡ ಚಿತ್ರರಂಗದಲ್ಲಿ ಆಸಕ್ತಿಯನ್ನು ವಹಿಸಲು ಅವಕಾಶ ದೊರೆಯಿತು.

    MORE
    GALLERIES

  • 58

    Sonu Gowda: ಸಂಬಂಧಿಕರ ಮದುವೆಯಲ್ಲಿ ಸೋನು ಗೌಡ, ಫುಲ್ ಎಂಜಾಯ್ ಮಾಡಿದ್ವಿ ಎಂದ ನಟಿ!

    2008 ರಲ್ಲಿ ಬಿಡುಗಡೆಯಾದ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪೋಷಕ ಪಾತ್ರ ಮಾಡಲು ಅವಕಾಶ ಸಿಗುತ್ತದೆ. ನಂತರ ಇವರು ಪರಮೇಶಿ ಪಾನ್ ವಾಲ, ಗುಲಾಮ, ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    MORE
    GALLERIES

  • 68

    Sonu Gowda: ಸಂಬಂಧಿಕರ ಮದುವೆಯಲ್ಲಿ ಸೋನು ಗೌಡ, ಫುಲ್ ಎಂಜಾಯ್ ಮಾಡಿದ್ವಿ ಎಂದ ನಟಿ!

    2010 ನವೆಂಬರ್ 1 ರಂದು ಇವರಿಗೆ ಮನೋಜ್ ಕುಮಾರ್ ಅವರ ಜೊತೆಯಲ್ಲಿ ವಿವಾಹವಾಗುತ್ತದೆ.ಹೀಗೇ ಇವರು ಕನ್ನಡ, ತೆಲುಗು, ತಮಿಳು,ಮಲಯಾಳಂ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿ ಸೈ ಅನಿಸಿಕೊಂಡಿದ್ದಾರೆ.

    MORE
    GALLERIES

  • 78

    Sonu Gowda: ಸಂಬಂಧಿಕರ ಮದುವೆಯಲ್ಲಿ ಸೋನು ಗೌಡ, ಫುಲ್ ಎಂಜಾಯ್ ಮಾಡಿದ್ವಿ ಎಂದ ನಟಿ!

    ನಟಿ ಸೋನು ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

    MORE
    GALLERIES

  • 88

    Sonu Gowda: ಸಂಬಂಧಿಕರ ಮದುವೆಯಲ್ಲಿ ಸೋನು ಗೌಡ, ಫುಲ್ ಎಂಜಾಯ್ ಮಾಡಿದ್ವಿ ಎಂದ ನಟಿ!

    ಇವರ ಸಹೋದರಿ ನೇಹಾ ಗೌಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ನೇಹಾ ಗೌಡ ಮತ್ತು ಸೋನು ಗೌಡ ಜೊತೆ ಪ್ರವಾಸವನ್ನು ಕೈಗೊಳ್ಳುತ್ತಾರೆ. ಇಬ್ಬರದ್ದು ಟ್ರಿಪ್ ಹೋಗಲು ಒಳ್ಳೆಯ ಜೋಡಿಯಂತೆ.

    MORE
    GALLERIES