Actress Death: ಆಲೂ ಪರೋಟ ವಿಚಾರ! ಮಾವನ ಮನೆಯಲ್ಲಿ ನಟಿಯ ಮೃತದೇಹ ಪತ್ತೆ!

ನಟಿಯೊಬ್ಬರು ಆತ್ಮಹತ್ಯೆಮಾಡಿಕೊಂಡ ಬೆನ್ನಲ್ಲೇ ಇದೀಗ ಇನ್ನೊಬ್ಬ ನಟಿ ತನ್ನ ಮಾವನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

First published:

  • 17

    Actress Death: ಆಲೂ ಪರೋಟ ವಿಚಾರ! ಮಾವನ ಮನೆಯಲ್ಲಿ ನಟಿಯ ಮೃತದೇಹ ಪತ್ತೆ!

    ಪ್ರಸಿದ್ಧ ಒಡಿಯಾ ನಟಿ ಹಾಗೂ ಗಾಯಕಿ ರುಚಿಸ್ಮಿತಾ ಗುರು ಅವರು ಅವರ ಮಾವನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾರ್ಚ್ 26ರಂದು ಬೊಲಂಗಿರ್ ಜಿಲ್ಲೆಯಲ್ಲಿರುವ ಮನೆಯಲ್ಲಿ ನಟಿ ಮೃತದೇಹ ಪತ್ತೆಯಾಗಿದೆ.

    MORE
    GALLERIES

  • 27

    Actress Death: ಆಲೂ ಪರೋಟ ವಿಚಾರ! ಮಾವನ ಮನೆಯಲ್ಲಿ ನಟಿಯ ಮೃತದೇಹ ಪತ್ತೆ!

    ಹಲವು ವರದಿಗಳ ಪ್ರಕಾರ ರುಚಿಸ್ಮಿತಾ ಅವರು ತಮ್ಮ ಕೋಣೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿಯ ಮೃತದೇಹವನ್ನು ಪೋಸ್ಟ್​ ಮಾರ್ಟಂಗೆ ಕಳುಹಿಸಲಾಗಿದೆ.

    MORE
    GALLERIES

  • 37

    Actress Death: ಆಲೂ ಪರೋಟ ವಿಚಾರ! ಮಾವನ ಮನೆಯಲ್ಲಿ ನಟಿಯ ಮೃತದೇಹ ಪತ್ತೆ!

    ಆಲೂ ಪರೋಟ ಮಾಡುವ ವಿಚಾರದಲ್ಲಿ ಮಗಳೊಂದಿಗೆ ಜಗಳ ಆಯಿತು ಎಂದು ರುಚಿಸ್ಮಿತಾ ಅವರ ತಾಯಿ ಹೇಳಿದ್ದಾರೆ. ಮಗಳಲ್ಲಿ 8 ಗಂಟೆಗೆ ಆಲೂ ಪರೋಟ ಮಾಡಲು ಹೇಳಿದ್ದೆ. ಆದರೆ ಅವಳು 10 ಗಂಟೆಗೆ ಮಾಡುವುದಾಗಿ ಹೇಳಿದ್ದಳು ಎಂದಿದ್ದಾರೆ.

    MORE
    GALLERIES

  • 47

    Actress Death: ಆಲೂ ಪರೋಟ ವಿಚಾರ! ಮಾವನ ಮನೆಯಲ್ಲಿ ನಟಿಯ ಮೃತದೇಹ ಪತ್ತೆ!

    ಇದೇ ವಿಚಾರವಾಗಿ ಸಣ್ಣ ಜಗಳವಾಗಿತ್ತು. ನಂತರ ರುಚಿಸ್ಮಿತಾ ಮೃತಪಟ್ಟಿರುವುದು ಗೊತ್ತಾಗಿದೆ. ಮಗಳು ಇದಕ್ಕೂ ಮೊದಲು ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದಳು ಎಂದಿದ್ದಾರೆ ತಾಯಿ.

    MORE
    GALLERIES

  • 57

    Actress Death: ಆಲೂ ಪರೋಟ ವಿಚಾರ! ಮಾವನ ಮನೆಯಲ್ಲಿ ನಟಿಯ ಮೃತದೇಹ ಪತ್ತೆ!

    ಇದೀಗ ಪೊಲೀಸರು ಕೇಸ್ ದಾಖಲಿಸಿ ನಟಿಯ ಸಾವಿನ ಹಿಂದಿನ ಕಾರಣದ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ರುಚಿಸ್ಮಿತಾ ಹಲವು ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದರು. ಹಲವು ಸ್ಟೇಜ್ ಶೋಗಳನ್ನೂ ಕೊಟ್ಟಿದ್ದರು.

    MORE
    GALLERIES

  • 67

    Actress Death: ಆಲೂ ಪರೋಟ ವಿಚಾರ! ಮಾವನ ಮನೆಯಲ್ಲಿ ನಟಿಯ ಮೃತದೇಹ ಪತ್ತೆ!

    ನಟಿ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟಿವ್ ಆಗಿದ್ದರು. ಹೆಚ್ಚಾಗಿ ರೀಲ್ಸ್ ವಿಡಿಯೋಗಳನ್ನು ಮಾಡಿ ಅಪ್ಡೇಟ್ ಮಾಡುತ್ತಿದ್ದರು. ಅವರ ಹಾಡುಗಳನ್ನು ಮೆಚ್ಚುವ ಅಭಿಮಾನಿಗಳು ಹೆಚ್ಚಿದ್ದರು.

    MORE
    GALLERIES

  • 77

    Actress Death: ಆಲೂ ಪರೋಟ ವಿಚಾರ! ಮಾವನ ಮನೆಯಲ್ಲಿ ನಟಿಯ ಮೃತದೇಹ ಪತ್ತೆ!

    ನಟಿ ಈವರೆಗೂ 500ಕ್ಕೂ ಪೋಸ್ಟ್​ಗಳನ್ನು ಮಾಡಿದ್ದಾರೆ. ಅವರ ವಿಡಿಯೋ ಹಾಗೂ ಫೋಟೋಗಳು ತಕ್ಷಣ ವೈರಲ್ ಆಗುತ್ತಿದ್ದವು.

    MORE
    GALLERIES