Happy Birthday Shwetha Srivatsav: ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ

ಸೋಶಿಯಲ್ ಮೀಡಿಯಾದ ಕ್ವೀನ್ ಎಂದೇ ಕರೆಸಿಕೊಳ್ಳುವ ನಟಿ ಶ್ವೇತಾ ಶ್ರೀವಾತ್ಸವ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 35ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಮಗುವಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ಶ್ವೇತಾ, ಮಗಳು ಅಶ್ಮಿತಾ ಜೊತೆ ಫೋಟೋಶೂಟ್​ಗಳಲ್ಲಿ ಟ್ವಿನ್ನಿಂಗ್​ ಮಾಡುತ್ತಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ ಇನ್​ಸ್ಟಾಗ್ರಾಂ ಖಾತೆ)

First published: