Kamal Haasan: ಅಪ್ಪನ ಜತೆಗಿನ ಅಪರೂಪದ ಕ್ಷಣಗಳನ್ನು ಹಂಚಿಕೊಂಡ ನಟಿ ಶ್ರುತಿ ಹಾಸನ್..!
Shruti Haasan: ನಟಿ ಶ್ರುತಿ ಹಾಸನ್ ಆಗಾಗ ತಮ್ಮ ಅಪ್ಪನ ಜೊತೆಗಿನ ಅಪರೂಪದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ಅಪ್ಪನೊಂದಿಗೆ ಕಳೆದ ಸಮಯದಲ್ಲಿ ತೆಗೆದ ಲೆಟೆಸ್ಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಶ್ರುತಿ ಹಾಸನ್. (ಚಿತ್ರಗಳು ಕೃಪೆ: Shruti Haasan - Instagram)