Shruti Haasan| ತನ್ನ ಗೆಳೆಯನ ವರ್ಣಚಿತ್ರಗಳೊಂದಿಗೆ ತೆಗೆಸಿಕೊಂಡ ಫೋಟೋವನ್ನು ಪೋಸ್ಟ್ ಮಾಡಿರುವ ನಟಿ ಶೃತಿ ಹಾಸನ್

ನಟಿ ಶೃತಿ ಹಾಸನ್ ಅವರ ಗೆಳೆಯ ವರ್ಣಚಿತ್ರಕಾರ ಎಂಬುದು ಅವರ ಅಭಿಮಾನಿಗಳಿಗೆ ತಿಳಿದೇ ಇದೆ. ಆದರೆ, ಇದೀಗ ಸ್ವತಃ ನಟಿಯೇ ಅವರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಅವರಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

First published: