Actress Shriya Saran: ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬೆಡಗಿ, ಶ್ರಿಯಾ ಶರಣ್ ಲುಕ್‍ಗೆ ಫ್ಯಾನ್ಸ್ ಫಿದಾ!

ಬಹುಭಾಷಾ ನಟಿ ಶ್ರಿಯಾ ಶರಣ್ ಕಬ್ಜ ಮೂಲಕ ಸದ್ದು ಮಾಡಲು ರೆಡಿಯಾಗಿದ್ದಾರೆ. ಸದ್ಯ ನಟಿ ಹಳದಿ ಸೀರೆಯಲ್ಲಿ ಮಿಂಚಿದ್ದು ಅಭಿಮಾನಿಗಳನ್ನು ಸೆಳೆದಿದ್ದಾರೆ.

First published:

  • 18

    Actress Shriya Saran: ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬೆಡಗಿ, ಶ್ರಿಯಾ ಶರಣ್ ಲುಕ್‍ಗೆ ಫ್ಯಾನ್ಸ್ ಫಿದಾ!

    ಬಹುಭಾಷಾ ನಟಿ ಶ್ರಿಯಾ ಶರಣ್ ಎಲ್ಲ ಚಿತ್ರರಂಗದಲ್ಲೂ ಮಿಂಚ್ತಾ ಇದ್ದಾರೆ. ಶ್ರಿಯಾ ಅವರು ಹಳದಿ ಸೀರೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 28

    Actress Shriya Saran: ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬೆಡಗಿ, ಶ್ರಿಯಾ ಶರಣ್ ಲುಕ್‍ಗೆ ಫ್ಯಾನ್ಸ್ ಫಿದಾ!

    ಶ್ರಿಯಾ ಅವರನ್ನು ಯೆಲ್ಲೋ ಸೀರೆಯಲ್ಲಿ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ. ಸೂಪರ್ ಎಂದೆಲ್ಲಾ ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 38

    Actress Shriya Saran: ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬೆಡಗಿ, ಶ್ರಿಯಾ ಶರಣ್ ಲುಕ್‍ಗೆ ಫ್ಯಾನ್ಸ್ ಫಿದಾ!

    ಬಹುಭಾಷಾ ನಟಿ ಶ್ರಿಯಾ ಅವರು ಈ ಫೋಟೋಗಳನ್ನು ಶೇರ್ ಮಾಡಿದ ಗಂಟೆಯಲ್ಲಿ ಲಕ್ಷ ಲಕ್ಷ ಲೈಕ್ಸ್ ಬಂದಿವೆ. ಶ್ರೆಯಾ ಅವರು ಎಂದ್ರೆ ಅಭಿಮಾನಿಗಳಿಗೆ ಹುಚ್ಚು.

    MORE
    GALLERIES

  • 48

    Actress Shriya Saran: ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬೆಡಗಿ, ಶ್ರಿಯಾ ಶರಣ್ ಲುಕ್‍ಗೆ ಫ್ಯಾನ್ಸ್ ಫಿದಾ!

    ನಟಿ ಶ್ರಿಯಾ ಶರಣ್ ಕಬ್ಜ ಮೂಲಕ ಸದ್ದು ಮಾಡಲು ರೆಡಿಯಾಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಪ್ರೇಯಸಿಯಾಗಿ ಕಾಣಿಸಿಕೊಳ್ತಾ ಇದ್ದಾರೆ.

    MORE
    GALLERIES

  • 58

    Actress Shriya Saran: ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬೆಡಗಿ, ಶ್ರಿಯಾ ಶರಣ್ ಲುಕ್‍ಗೆ ಫ್ಯಾನ್ಸ್ ಫಿದಾ!

    ಕಬ್ಜ ಸಿನಿಮಾದಲ್ಲಿ ಒಂದು ಹಾಡು ಹಿಟ್ ಆಗಿದೆ. ನಮಾಮಿ ಎಂಬ ಹಾಡಿನಲ್ಲಿ ಬಹು ಭಾಷಾ ನಟಿ ಶ್ರಿಯಾ ಶರಣ್ ಅದ್ಭುತವಾಗಿ ಕಾಣ್ತಾ ಇದ್ದಾರೆ.

    MORE
    GALLERIES

  • 68

    Actress Shriya Saran: ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬೆಡಗಿ, ಶ್ರಿಯಾ ಶರಣ್ ಲುಕ್‍ಗೆ ಫ್ಯಾನ್ಸ್ ಫಿದಾ!

    ಹಿಂದಿಯಲ್ಲಿ ದೃಶ್ಯಂ ಸಿನಿಮಾ ಮೂಲಕ ನಟಿ ಶ್ರಿಯಾ ಶರಣ್ ಸದ್ದು ಮಾಡಿದ್ದರು. ಶ್ರಿಯಾ ನಟನೆಗೆ ಎಲ್ಲರು ಮೆಚ್ಚಿಕೊಂಡಿದ್ದರು. ಸಿನಿಮಾ ಸಹ ಜನ ಮನ್ನಣೆ ಗಳಿಸಿತು.

    MORE
    GALLERIES

  • 78

    Actress Shriya Saran: ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬೆಡಗಿ, ಶ್ರಿಯಾ ಶರಣ್ ಲುಕ್‍ಗೆ ಫ್ಯಾನ್ಸ್ ಫಿದಾ!

    ಶ್ರಿಯಾ ಶರಣ್ ಅವರು ಮಾಡೆಲ್ ಆಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೇ ಅಮೆರಿಕಾ ಸಿನಿಮಾಗಳಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

    MORE
    GALLERIES

  • 88

    Actress Shriya Saran: ಯೆಲ್ಲೋ ಸೀರೆಯಲ್ಲಿ ಕಂಗೊಳಿಸಿದ ಕಬ್ಜ ಬೆಡಗಿ, ಶ್ರಿಯಾ ಶರಣ್ ಲುಕ್‍ಗೆ ಫ್ಯಾನ್ಸ್ ಫಿದಾ!

    ಅಭಿಮಾನಿಗಳು ಕಬ್ಜ ಸಿನಿಮಾವನ್ನು ನೋಡಲು ಕಾಯ್ತಾ ಇದ್ದಾರೆ. ಅದರಲ್ಲೂ ಉಪೇಂದ್ರ-ಶ್ರಿಯಾ ಶರಣ್ ನಟನೆ ನೋಡಲು ಕಾತುರರಾಗಿದ್ದಾರೆ.

    MORE
    GALLERIES