ಬಹುಭಾಷಾ ನಟಿ ಶ್ರಿಯಾ ಶರಣ್ ಎಲ್ಲ ಚಿತ್ರರಂಗದಲ್ಲೂ ಮಿಂಚ್ತಾ ಇದ್ದಾರೆ. ಶ್ರಿಯಾ ಅವರು ಸಿಲ್ವರ್ ಡ್ರೆಸ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಸೋ ಬೋಲ್ಡ್ ಎಂದು ಅಭಿಮಾನಿಗಳು ಹೇಳಿದ್ದಾರೆ.
2/ 8
ಟಾಲಿವುಡ್ ನಟಿ ಶ್ರಿಯಾ ಶರಣ್, ಕನ್ನಡದ ಕಬ್ಜ ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ ಕನ್ನಡ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಅದ್ಭುವಾಗಿ ನಟಿಸಿದ್ದಾರೆ.
3/ 8
ಇಷ್ಟಂ ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರಿಯಾ ಕಡಿಮೆ ಅವಧಿಯಲ್ಲಿ ಸ್ಟಾರ್ ನಟಿ ಆಗಿದ್ದಾರೆ. ತೆಲುಗಿನಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ. ಹಲವು ಹಿಟ್ ಸಿನಿಮಾ ನೀಡಿದ್ದಾರೆ.
4/ 8
ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಿಂದಿಯಲ್ಲಿ ದೃಶ್ಯಂ ಸಿನಿಮಾ ಮೂಲಕ ನಟಿ ಶ್ರಿಯಾ ಶರಣ್ ಸದ್ದು ಮಾಡಿದ್ದರು. ಶ್ರಿಯಾ ನಟನೆಗೆ ಎಲ್ಲರು ಮೆಚ್ಚಿಕೊಂಡಿದ್ದರು.
5/ 8
ಬಹುಭಾಷಾ ನಟಿ ಶ್ರಿಯಾ ಅವರು ಈ ಫೋಟೋಗಳನ್ನು ಶೇರ್ ಮಾಡಿದ ಗಂಟೆಯಲ್ಲಿ ಲಕ್ಷ ಲಕ್ಷ ಲೈಕ್ಸ್ ಬಂದಿವೆ. ಶ್ರೆಯಾ ಅಂದ್ರೆ ಅಭಿಮಾನಿಗಳಿಗೆ ಸಖತ್ ಇಷ್ಟ.
6/ 8
ನಟಿ ಶ್ರಿಯಾ ಶರಣ್ ಅವರು ಮಗುವಾದ ಬಳಿಕವೂ ತುಂಬಾ ಫಿಟ್. ನಿಮ್ಮ ಫಿಟ್‍ನೆಸ್ ಗುಟ್ಟೇನು ಎಂದು ಕೇಳಿದ್ದಾರೆ. ಸೋ ಕ್ಯೂಟ್, ಹಾಟ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
7/ 8
ಶ್ರಿಯಾ ಶರಣ್ ಅವರು ಮಾಡೆಲ್ ಆಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೇ ಅಮೆರಿಕಾ ಸಿನಿಮಾಗಳಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
8/ 8
ನಟಿ ಶ್ರಿಯಾ ಶರಣ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳಿಗಾಗಿ ಫೋಟೋಗಳ್ನು ಶೇರ್ ಮಾಡ್ತಾ ಇರ್ತಾರೆ. ಫ್ಯಾನ್ಸ್ ಕೂಡ ಮೆಚ್ಚಿಕೊಳ್ತಾರೆ.