Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

Shraddha Srinath: ಸಿನಿ ಸ್ಟಾರ್​ಗಳು ಸಿನಿಮಾಗಳ ಜೊತೆಗೆ ತಮ್ಮದೇ ಆದ ಉದ್ಯಮಗಳನ್ನು ಆರಂಭಿಸೋದು ಈಗ ಸಾಮಾನ್ಯವಾಗಿದೆ. ಈಗ ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್​ ಸಹ ಉದ್ಯಮಿಯಾಗಿದ್ದಾರೆ.

First published:

 • 110

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  ಸಿನಿ ಸ್ಟಾರ್​ಗಳು ಸಿನಿಮಾಗಳ ಜೊತೆಗೆ ತಮ್ಮದೇ ಆದ ಉದ್ಯಮಗಳನ್ನು ಆರಂಭಿಸೋದು ಈಗ ಸಾಮಾನ್ಯವಾಗಿದೆ. ಈಗ ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್​ ಸಹ ಉದ್ಯಮಿಯಾಗಿದ್ದಾರೆ.

  MORE
  GALLERIES

 • 210

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  ತಮ್ಮದೇ ಆದ ರೆಸ್ಟೊರೆಂಟ್​ ಅನ್ನು ಆರಂಭಿಸುವ ಮೂಲಕ ​ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.

  MORE
  GALLERIES

 • 310

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  ಚೆನ್ನೈನಲ್ಲಿ ಕೆಫೆಗಿಂತ ಕೊಂಚ ಹೈಫೈ ಹಾಗೋ ರೆಸ್ಟೊರೆಂಟ್​ಗಿಂತ ಸ್ವಲ್ಪ ಕಡಿಮೆಯಾಗಿರುವ ಸಲಾಡ್​ ಬಾರ್ ಕಮ್​ ಕೆಫೆಯನ್ನು ಆರಂಭಿಸಿದ್ದಾರೆ.

  MORE
  GALLERIES

 • 410

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  ಚೆನ್ನೈನ ಫಿನಿಕ್ಸ್​ ಮಾಲ್​ನಲ್ಲಿ 'ಪರ್​ ಸೆ ' ಎಂಬ ಹೆಸರಿನಲ್ಲಿ ಸಲಾಡ್ ಬಾರ್​ ಆ್ಯಂಡ್​ ಕೆಫೆಯನ್ನು ಆರಂಭಿಸಿದ್ದಾರೆ ಶ್ರದ್ಧಾ.

  MORE
  GALLERIES

 • 510

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  ಬರ್ಗರ್​, ಸ್ಯಾನ್​ವಿಚ್ ನಂತಹ ಆಹಾರ ಪದಾರ್ಥಗಳನ್ನು ಹೊರತುಪಡಿಸಿ ಆರೋಗ್ಯಕರವಾದ ಸಲಾಡ್,​ ಹಣ್ಣಿನ ರಸದಂತಹ ಐಟಂಗಳನ್ನು ಸರ್ವ್​ ಮಾಡುವುದಾಗಿ ಶ್ರದ್ಧಾ ತಿಳಿಸಿದ್ದಾರೆ.

  MORE
  GALLERIES

 • 610

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  ತಮ್ಮ ಹೊಸ ರೆಸ್ಟೊರೆಂಟ್​ ಕುರಿತಾಗಿ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ಶ್ರದ್ಧಾ

  MORE
  GALLERIES

 • 710

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  ತಮ್ಮ ಹೊಸ ರೆಸ್ಟೊರೆಂಟ್​ 'ಪರ್​ ಸೆ'ಯಲ್ಲಿ ಶ್ರದ್ಧಾ

  MORE
  GALLERIES

 • 810

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  ರೆಸ್ಟೊರೆಂಟ್​ನಲ್ಲಿ ಶ್ರದ್ಧಾ

  MORE
  GALLERIES

 • 910

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  'ಪರ್​ ಸೆ' ರೆಸ್ಟೊರೆಂಟ್​

  MORE
  GALLERIES

 • 1010

  Shraddha Srinath: ಉದ್ಯಮಿಯಾದ ನಟಿ: ಹೊಸ ರೆಸ್ಟೊರೆಂಟ್​ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!

  ರೆಸ್ಟೊರೆಂಟ್​ ತೆಗೆಯುವ ಮೊದಲು ಸಿಹಿ ಸುದ್ದಿ ಕೊಟ್ಟಿದ್ದ ಶ್ರದ್ಧಾ ಶ್ರೀನಾಥ್​

  MORE
  GALLERIES