Shraddha Das: ಈ ಮುಂಬೈ ಬೆಡಗಿ ಸಿಕ್ಕ ಅವಕಾಶಗಳಿಗೆ ಸಂಪೂರ್ಣ ನ್ಯಾಯ ಒದಗಿಸುತ್ತಾರೆ. ಗುಂಟೂರು ಟಾಕೀಸ್ ಸಿನಿಮಾದಲ್ಲಿ ಸಖತ್ ಬೋಲ್ಡ್ ಪಾತ್ರದಲ್ಲಿ ಶ್ರದ್ಧಾ ದಾಸ್ ನಟಿಸಿದ್ದರು. ಇದಾದ ಬಳಿಕ ಇವರ ಡಿಮ್ಯಾಂಡ್ ಹೆಚ್ಚಿತ್ತು
ಶ್ರದ್ಧಾ ದಾಸ್ ಕನ್ನಡ,ತೆಲುಗು ಮತ್ತು ಬಾಲಿವುಡ್ ಚಿತ್ರರಂಗದ ನಟಿ. ಮುಂಬೈನಲ್ಲಿ ನೆಲೆಸಿರುವ ಇವರು `ಹೊಸ ಪ್ರೇಮ ಪುರಾಣ',`ಊಜಾ',`ಕೋಟಿಗೊಬ್ಬ 3' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
2/ 7
ತಮ್ಮ ಫೋಟೋಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ನಟಿ ಸಖತ್ ಫೇಮಸ್ ಆಗಿದ್ದಾರೆ.ಮುಂಬೈ ಮೂಲದ ನಟಿ ಶ್ರದ್ಧಾ ದಾಸ್ ಸಿನಿಮಾಗಳು, ಶಾರ್ಟ್ ಮೂವಿಗಳು ಹಾಗೂ ವೆಬ್ ಸೀರಿಸ್ ಗಳ ಮೂಲಕ ಸಾಕಷ್ಟು ಬ್ಯುಸಿ ಇದ್ದಾರೆ.
3/ 7
ಇದೀಗ ಅವರ ಸೀರೆ ತೊಟ್ಟು ಹಾಟ್ ಪೋಸ್ ಕಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಶ್ರದ್ಧಾ ದಾಸ್ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.
4/ 7
ಇದೀಗ ಹಳದಿ ಬಣ್ಣದ ಸೀರೆ ತೊಟ್ಟು ಕ್ಯಾಮರಾಗೆ ಪೋಸ್ ಕೋಟಿದ್ದಾರೆ. ಇವರ ಈ ಹಾಟ್ ಫೋಟೋ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಕಣ್ಣು ಮಿಟಕಿಸದಂತೆ ಇದೇ ಫೋಟೋವನ್ನು ದಿಟ್ಟಿಸಿ ನೋಡುತ್ತಿದ್ದಾರೆ.
5/ 7
ನಟನೆ ಮೂಲಕ ಹೆಚ್ಚು ಗಮನ ಸೆಳೆಯದಿದ್ದರೂ, ತಮ್ಮ ಲುಕ್ನಿಂದ ಸಾಕಷ್ಟು ಅಭಿಮಾನಿಗಳನ್ನು ಶ್ರದ್ಧಾ ದಾಸ್ ಹೊಂದಿದ್ದಾರೆ.
6/ 7
ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಕೋಟಿಗೊಬ್ಬ 3 ಸಿನಿಮಾದಲ್ಲಿ ನಟಿಸಿ ಶ್ರದ್ಧಾ ದಾಸ್ ಎಲ್ಲರ ಗಮನ ಸೆಳೆದಿದ್ದರು. ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
7/ 7
ಈ ಮುಂಬೈ ಬೆಡಗಿ ಸಿಕ್ಕ ಅವಕಾಶಗಳಿಗೆ ಸಂಪೂರ್ಣ ನ್ಯಾಯ ಒದಗಿಸುತ್ತಾರೆ. ಗುಂಟೂರು ಟಾಕೀಸ್ ಸಿನಿಮಾದಲ್ಲಿ ಸಖತ್ ಬೋಲ್ಡ್ ಪಾತ್ರದಲ್ಲಿ ಶ್ರದ್ಧಾ ದಾಸ್ ನಟಿಸಿದ್ದರು. ಇದಾದ ಬಳಿಕ ಇವರ ಡಿಮ್ಯಾಂಡ್ ಹೆಚ್ಚಿತ್ತು