Shraddha Das: ಲಂಗ ದಾವಣಿಯಲ್ಲಿ ಗ್ಲಾಮರಸ್ ಲುಕ್! ಬಾಂಬ್ ಶೆಲ್ ಎಂದ ನೆಟ್ಟಿಗರು

ಕೋಟಿಗೊಬ್ಬ 3, ಹೊಸ ಪ್ರೇಮ ಪುರಾಣ ಸಿನಿಮಾದಲ್ಲಿ ಮಿಂಚಿದ ನಟಿ ಶ್ರದ್ಧಾ ದಾಸ್ ಅವರು ಲಂಗ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಇವರ ಲುಕ್ ಟ್ರೆಡಿಷನಲ್​ಗಿಂತ ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತಿದೆ.

First published: