ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

ನಟಿ ಶರ್ಮಿತಾ ಮಾಂಡ್ರೆ ಚಲಿಸುತ್ತಿದ್ದ ಕಾರು ಅಪಘಾಥವಾಗಿದ್ದ ಸುದ್ದಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಲಾಕ್ಡೌನ್ ಆದೇಶ ಮೀರಿ ಪಾರ್ಟಿ ಮಾಡಿದ್ದು ಒಂದು ಕಡೆಯಾದರೆ, ಮಧ್ಯರಾತ್ರಿ ವೇಳೆ ಬೇಕಾ ಬಿಟ್ಟಿ ಕಾರು ಓಡಿಸಿ, ಅಪಘಾತಕ್ಕೆ ತುತ್ತಾಗಿದ್ದು ಮತ್ತೊಂದು ಕಡೆ. ಈಗ ಈ ಪ್ರಕರಣದಲ್ಲಿ ಪ್ರಮುಖ ಟ್ವಿಸ್ಟ್ ಸಿಕ್ಕಿದೆ.

First published:

 • 114

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ನಟಿ ಶರ್ಮಿತಾ ಮಾಂಡ್ರೆ ಚಲಿಸುತ್ತಿದ್ದ ಕಾರು ಅಪಘಾಥವಾಗಿದ್ದ ಸುದ್ದಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು.

  MORE
  GALLERIES

 • 214

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಲಾಕ್ಡೌನ್ ಆದೇಶ ಮೀರಿ ಪಾರ್ಟಿ ಮಾಡಿದ್ದು ಒಂದು ಕಡೆಯಾದರೆ, ಮಧ್ಯರಾತ್ರಿ ವೇಳೆ ಬೇಕಾ ಬಿಟ್ಟಿ ಕಾರು ಓಡಿಸಿ, ಅಪಘಾತಕ್ಕೆ ತುತ್ತಾಗಿದ್ದು ಮತ್ತೊಂದು ಕಡೆ.

  MORE
  GALLERIES

 • 314

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸ್ವಯಂ ಪ್ರೇರಿತವಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 187, 134 ಬಿ, 279, 337ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  MORE
  GALLERIES

 • 414

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಈ ಪ್ರಕರಣಕ್ಕೆ ದಿನಕ್ಕೆ ಒಂದರಂತೆ ಹೊಸ ಟ್ವಿಸ್ಟ್ ಗಳು ಸಿಗುತ್ತಲೇ ಇವೆ.

  MORE
  GALLERIES

 • 514

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಒಂದು ದೊರೆತಿದೆ. ಅದೇನೆಂದರೆ, ಕಾರು ಅಪಘಾಥದ ನಂತರ ಅಲ್ಲಿಗೆ ಮೂರನೇ ವ್ಯಕ್ತಿ ಆಗಮನವಾಗಿತ್ತು. ಈ ವ್ಯಕ್ತಿ ಅಪಘಾತದ ನಂತರ ಕಾರನ್ನು ಲಿಫ್ಟ್​ ಮಾಡಿಸಿ, ಅಪಘಾತವೇ ನಡೆದಿಲ್ಲ ಎನ್ನುವ ರೀತಿ ಬಿಂಬಿಸಲು ಮುಂದಾಗಿದ್ದರು ಎನ್ನಲಾಗಿದೆ.

  MORE
  GALLERIES

 • 614

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಶರ್ಮಿಳಾ ಕಾರು ಅಪಘಾತವಾಗುತ್ತಿದ್ದಂತೆ ಇವರ ರಕ್ಷಣೆಗೆ ಬಂದಿದ್ದು ನೌಶಿಕ್ ಖಾಬ್ರ ಹೆಸರಿನ ವ್ಯಕ್ತಿ.

  MORE
  GALLERIES

 • 714

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ನೌಶಿಕ್ ಖಾಬ್ರ ಡಾನ್ ಥಾಮಸ್ ಮತ್ತು ಲೋಕೇಶ್ ಆಪ್ತ ಸ್ನೇಹಿತ ಎನ್ನಲಾಗಿದೆ.

  MORE
  GALLERIES

 • 814

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಆ ಮಧ್ಯರಾತ್ರಿ ಆಸ್ಪತ್ರೆಗೆ ತೆರಳಲು ಇವರಿಗೆ ವಾಹನ ಎಲ್ಲಿಂದ ಸಿಕ್ಕಿತ್ತು ಎನ್ನುವ ಪ್ರಶ್ನೆ ಎದುರಾಗಿತ್ತು. ಈಗ ಅದಕ್ಕೆ ಉತ್ತರ ದೊರೆತಿದೆ. ಗಾಯಗೊಂಡಿದ್ದ ಲೋಕೇಶ್ ಮತ್ತು ಶರ್ಮಿಳಾ ಮಾಂಡ್ರೆಯನ್ನು ಆಡಿ ಕ್ಯೂ5 ಕಾರಿನಲ್ಲಿ ಆಸ್ಪತ್ರೆಗೆ ಬಿಟ್ಟು ಬಂದಿದ್ದು ಇದೇ ನೌಶಿಕ್.

  MORE
  GALLERIES

 • 914

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಅಪಘಾತದ ನಂತರ ತಾವೇ ಕಾರಿಂದ ಇಳಿದು ಶರ್ಮಿಳಾ ಪಕ್ಕದ ಫುಟ್ಫಾತ್ನಲ್ಲಿ ಮುಖಕ್ಕೆ ಕರ್ಚಿಫ್ ಸುತ್ತಿಕೊಂಡು ಕುಳಿತಿದ್ದರು ಎನ್ನಲಾಗಿದೆ.

  MORE
  GALLERIES

 • 1014

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಶರ್ಮಿಳಾ ಮತ್ತು ಲೋಕಿಯನ್ನು ಆಸ್ಪತ್ರೆಗೆ ಸೇರಿಸಿ ಸ್ಫಾಟ್ನಿಂದ ಕಾರ್ ಲಿಫ್ಟ್ ಮಾಡಿ ಅಪಘಾತವೇ ನಡೆದಿಲ್ಲ ಎಂದು ಬಿಂಬಿಸುವ ಪ್ಲಾನ್ ಅನ್ನು ಥಾಮಸ್ ಮತ್ತು ನೌಶಿಕ್ ಮಾಡಿದ್ದರು ಎನ್ನಲಾಗಿದೆ.

  MORE
  GALLERIES

 • 1114

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೆಸರು ಥಾಮಸ್. ಇನ್ನು, ಶರ್ಮಿಳಾ ಜೊತೆಗೆ ಕಾರಿನಲ್ಲಿ ಕೂತಿದ್ದ ಲೊಕೇಶ್ ಎನ್ನುವ ವ್ಯಕ್ತಿಯು ರಾಜಕಾರಣಿಗಳಿಗೆ ಹಾಗೂ ದೊಡ್ಡ ಉದ್ಯಮಿಗಳಿಗೆ ಆಪ್ತರಾಗಿದ್ದು, ಆರಂಭದಲ್ಲೇ ಕೇಸನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು ಎನ್ನುವ ಮಾತು ಕೇಳಿ ಬಂದಿತ್ತು.

  MORE
  GALLERIES

 • 1214

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಆದರೆ, ಇವರ ಪ್ಲಾನ್​ ಫ್ಲಾಪ್​ ಆಗಿತ್ತು.

  MORE
  GALLERIES

 • 1314

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಕಾರು ಅಪಘಾತ ಜಗತ್​ ಜಾಹೀರಾತಾಗಿ ಪೊಲೀಸರಿಗೆ ಈ ವಿಚಾರ ಗೊತ್ತಾಗಿತ್ತು.

  MORE
  GALLERIES

 • 1414

  ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್​ ಪ್ಲಾನ್​

  ಶರ್ಮಿಳಾ ಮಾಂಡ್ರೆ

  MORE
  GALLERIES