ಶಾನ್ವಿ ಶ್ರೀವಾಸ್ತವ 2013 ರಲ್ಲಿ ಚಂದ್ರಲೇಖಾ ಸಿನಿಮಾದೊಂದಿಗೆ ಸ್ಯಾಂಡಲ್‍ವುಡ್‍ಗೆ ಪ್ರವೇಶಿಸಿದರು. ಅವರು ಕನ್ನಡದಲ್ಲಿ ಭಲೇ ಜೋಡಿ, ತಾರಕ್, ಮಫ್ತಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಪ್ರಸಿದ್ಧರಾದರು. ಪ್ರತಿ ಚಿತ್ರಕ್ಕೆ ಸುಮಾರು 2-3 ಕೋಟಿ ಪಡೆಯುತ್ತಾರಂತೆ.ಶಾನ್ವಿ ಶ್ರೀವಾಸ್ತವ ಅವರು 2018 ರಲ್ಲಿ ಚೀನೀ ಚಿತ್ರ ಯೇ ಟಿಯಾನ್ ಝಿ, ದಿ ಡಾರ್ಕ್ ಲಾರ್ಡ್ ನಲ್ಲಿ ಅಭಿನಯಿಸಿದ್ದಾರೆ. ಅದರ ಪಾತ್ರಕ್ಕಾಗಿ ಚೈನೀಸ್ ಕಲಿತರು.