Shanvi Srivastava: ಫ್ರಾನ್ಸ್, ಯುರೋಪ್ ಪ್ರವಾಸದಲ್ಲಿ ಶಾನ್ವಿ ಶ್ರೀವಾಸ್ತವ; ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರಾ?

ನಟಿ ಶಾನ್ವಿ ಶ್ರಿವಾಸ್ತವ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೋಡೋಕೆ ಕ್ಯೂಟ್ ಕಾಣ್ತಾ ಇದ್ದಾರೆ.

First published:

 • 18

  Shanvi Srivastava: ಫ್ರಾನ್ಸ್, ಯುರೋಪ್ ಪ್ರವಾಸದಲ್ಲಿ ಶಾನ್ವಿ ಶ್ರೀವಾಸ್ತವ; ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರಾ?

  ಸ್ಯಾಂಡಲ್‍ವುಡ್ ನಟಿ ಶಾನ್ವಿ ಶ್ರೀವಾಸ್ತವ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಫ್ರಾನ್ಸ್, ಯುರೋಪ್ ಸುತ್ತುತ್ತಿದ್ದಾರೆ. ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  MORE
  GALLERIES

 • 28

  Shanvi Srivastava: ಫ್ರಾನ್ಸ್, ಯುರೋಪ್ ಪ್ರವಾಸದಲ್ಲಿ ಶಾನ್ವಿ ಶ್ರೀವಾಸ್ತವ; ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರಾ?

  ಶಾನ್ವಿ ಶ್ರೀವಾಸ್ತವ ಶೇರ್ ಮಾಡಿದ ಫೋಟೋಗಳಿಗೆ 22 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್, ಕ್ಯೂಟ್, ಚೆಂದ ಕಾಣ್ತೀರಿ. ನೈಸ್ ಎಂದೆಲ್ಲಾ ಅಭಿಮಾಭಿಗಳು ಕಾಮೆಂಟ್ ಮಾಡಿದ್ದಾರೆ.

  MORE
  GALLERIES

 • 38

  Shanvi Srivastava: ಫ್ರಾನ್ಸ್, ಯುರೋಪ್ ಪ್ರವಾಸದಲ್ಲಿ ಶಾನ್ವಿ ಶ್ರೀವಾಸ್ತವ; ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರಾ?

  ಫ್ರಾನ್ಸ್ ನ ಅತ್ಯಂತ ಆಕರ್ಷಕವಾದ ವಿಷಯವೆಂದರೆ ಕಲೆ ಮತ್ತು ಪ್ರಾಚೀನ ವಸ್ತುಗಳು. ಇದನ್ನು ಎಲ್ಲೆಡೆ ಕಾಣಬಹುದು ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 48

  Shanvi Srivastava: ಫ್ರಾನ್ಸ್, ಯುರೋಪ್ ಪ್ರವಾಸದಲ್ಲಿ ಶಾನ್ವಿ ಶ್ರೀವಾಸ್ತವ; ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರಾ?

  ನಟಿ ಶಾನ್ವಿ ಶ್ರೀವಾಸ್ತವ ಕಾಲೇಜಿಗೆ ಹೋಗುತ್ತಿರುವಾಗ್ಲೇ 2012 ರಲ್ಲಿ ಬಿ. ಜಯಾ ಅವರ ತೆಲುಗು ಚಿತ್ರ ಲವ್ಲಿಯಲ್ಲಿ ಅಭಿನಯಿಸುವ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಆಗಿದ್ದರು. ಶಾನ್ವಿ ಅವರ ಎರಡನೇ ಚಿತ್ರವು ಸಹ ತೆಲುಗು ಸಿನಿಮಾನೇ. ಅಡ್ಡಾದಲ್ಲಿ ಅವರು ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡರು. ಆ ಚಿತ್ರದ ಮೂಲಕ ಶಾನ್ವಿ ಜನರಿಗೆ ಇಷ್ಟವಾದರು.

  MORE
  GALLERIES

 • 58

  Shanvi Srivastava: ಫ್ರಾನ್ಸ್, ಯುರೋಪ್ ಪ್ರವಾಸದಲ್ಲಿ ಶಾನ್ವಿ ಶ್ರೀವಾಸ್ತವ; ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರಾ?

  ಶಾನ್ವಿ 2014 ರಲ್ಲಿ, ಹಾರರ್ ಕಮ್ ಕಾಮಿಡಿ ಚಲನಚಿತ್ರ ಚಂದ್ರಲೇಖಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು. ಚಂದ್ರಲೇಖಾದ ಅಭಿನಯವು ಕನ್ನಡಿಗರ ಮನಸ್ಸು ಗೆದ್ದಿತು.

  MORE
  GALLERIES

 • 68

  Shanvi Srivastava: ಫ್ರಾನ್ಸ್, ಯುರೋಪ್ ಪ್ರವಾಸದಲ್ಲಿ ಶಾನ್ವಿ ಶ್ರೀವಾಸ್ತವ; ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರಾ?

  2015 ರಲ್ಲಿ, ಶಾನ್ವಿ ಅವರು ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದರು. ಮಂಜು ಮಾಂಡವ್ಯ ನಿರ್ದೇಶಿಸಿದ ಮಾಸ್ಟರ್‍ಪೀಸ್​ಗಾಗಿ ಕನ್ನಡದ ಅತ್ಯುತ್ತಮ ನಟಿಗಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಇದರಲ್ಲಿ ಯಶ್ ಜೊತೆ ಅಭಿನಯಿಸಿದ್ದಾರೆ.

  MORE
  GALLERIES

 • 78

  Shanvi Srivastava: ಫ್ರಾನ್ಸ್, ಯುರೋಪ್ ಪ್ರವಾಸದಲ್ಲಿ ಶಾನ್ವಿ ಶ್ರೀವಾಸ್ತವ; ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರಾ?

  ನಂತರ ತಾರಕ್ ನಲ್ಲಿ ಶಾನ್ವಿ ಅವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. 2019 ರಲ್ಲಿ ಶಾನ್ವಿ ಅವರು ಅವನೇ ಶ್ರೀಮನ್ನಾರಾಯಣ ಮತ್ತು ಗೀತಾ ಚಲಚಿತ್ರದಲ್ಲಿ ಅಭಿನಯಿಸಿದ್ದಾರೆ. ರಕ್ಷಿತ್ ಶೆಟ್ಟಿ, ಗಣೇಶ್ ಜೊತೆ ಸಾನ್ವಿ ನಟನೆ ಮಾಡಿದ್ದಾರೆ.

  MORE
  GALLERIES

 • 88

  Shanvi Srivastava: ಫ್ರಾನ್ಸ್, ಯುರೋಪ್ ಪ್ರವಾಸದಲ್ಲಿ ಶಾನ್ವಿ ಶ್ರೀವಾಸ್ತವ; ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರಾ?

  ಶಾನ್ವಿ ಶ್ರೀವಾಸ್ತವ 2013 ರಲ್ಲಿ ಚಂದ್ರಲೇಖಾ ಸಿನಿಮಾದೊಂದಿಗೆ ಸ್ಯಾಂಡಲ್‍ವುಡ್‍ಗೆ ಪ್ರವೇಶಿಸಿದರು. ಅವರು ಕನ್ನಡದಲ್ಲಿ ಭಲೇ ಜೋಡಿ, ತಾರಕ್, ಮಫ್ತಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಪ್ರಸಿದ್ಧರಾದರು. ಪ್ರತಿ ಚಿತ್ರಕ್ಕೆ ಸುಮಾರು 2-3 ಕೋಟಿ ಪಡೆಯುತ್ತಾರಂತೆ.ಶಾನ್ವಿ ಶ್ರೀವಾಸ್ತವ ಅವರು 2018 ರಲ್ಲಿ ಚೀನೀ ಚಿತ್ರ ಯೇ ಟಿಯಾನ್ ಝಿ, ದಿ ಡಾರ್ಕ್ ಲಾರ್ಡ್ ನಲ್ಲಿ ಅಭಿನಯಿಸಿದ್ದಾರೆ. ಅದರ ಪಾತ್ರಕ್ಕಾಗಿ ಚೈನೀಸ್ ಕಲಿತರು.

  MORE
  GALLERIES