Shamita Shetty: 41ನೇ ವಸಂತಕ್ಕೆ ಕಾಲಿಟ್ಟ ನಟಿ ಶಮಿತಾ ಶೆಟ್ಟಿ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಿಂಚಿದ ಶೆಟ್ಟಿ ಸಹೋದರಿಯರು..!

Shamita Shetty 41st Birthday: ಬಾಲಿವುಡ್​ನ ಖ್ಯಾತ ನಟಿ ಶಮಿತಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 41ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಶಮಿತಾ ಶೆಟ್ಟಿಗೆ ಅಕ್ಕ ಶಿಲ್ಪಾ ಹಾಗೂ ಭಾವ ರಾಜ್​ ಕುಂದ್ರಾ ಸಖತ್​ ಪಾರ್ಟಿ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಶಮಿತಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: