Actress Shalini: ಪಾಪ ಪಾಂಡು ಶಾಲಿನಿಯ ಡಿಸೈನ್​ ಡಿಸೈನ್​ ಬ್ಲೌಸ್​ಗಳು! ಶಾಲಿವುಡ್​ನಲ್ಲಿ ಏನೆಲ್ಲಾ ಇದೆ ಗೊತ್ತಾ?

Kannada Serials: ಪಾಪ ಪಾಂಡು ಶಾಲಿನಿ ಯಾರಿಗೆ ತಾನೆ ಗೊತ್ತಿಲ್ಲ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇವರೆಂದರೆ ಇಷ್ಟ. ಸಾಮಾಜಿಕ ಜಾಲಾತಾಣದಲ್ಲಿ ಆಕ್ಟೀವ್ ಇರುವ ಇವರು ರೀಲ್ಸ್ ಮಾಡಿ ಹಾಕುತ್ತಿರುತ್ತಾರೆ. ಅದರಲ್ಲೂ ವೆರೈಟಿ ಬ್ಲೌಸ್ಗಳನ್ನು ಧರಿಸಿ ಅವರು ಮಾಡುವ ರೀಲ್ಸ್ ಬಹಳ ಫೇಮಸ್.

First published: