ಕನ್ನಡದ ನಟಿ ಸಾರಾ ಅಣ್ಣಯ್ಯ ತಮ್ಮ ನಟನೆ ಮತ್ತು ಮನಮೋಹಕ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ಸೆಳೆದಿದ್ದಾರೆ. ಸಾರಾ ಅಣ್ಣಯ್ಯ ಅನ್ನೋದಕ್ಕಿಂತ ವರೂಧಿನಿ ಅಂದ್ರೆ ಜನಕ್ಕೆ ಬೇಗ ಅರ್ಥ ಆಗುತ್ತೆ. ಹೌದು ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಸಾರಾ ಅಣ್ಣಯ್ಯ ಅವರು ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಆರೆಂಜ್ ಕಲರ್ ಸೀರೆಗೆ ಗ್ರೀನ್ ಕಲರ್ ಬ್ಲೌಸ್ ಹಾಕಿದ್ದಾರೆ. ಚೆಂದದ ನಗು ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಕ್ಯೂಟ್ , ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಈ ಫೋಟೋಗಳಿಗೆ ಹೆಚ್ಚು ಲೈಕ್ಸ್ ಬಂದಿವೆ.
4/ 8
ನಮ್ಮ ಲಚ್ಚಿ ಧಾರಾವಾಹಿಯಲ್ಲಿ ದೀಪಿಕಾ ಪಾತ್ರ ಮಾಡ್ತಿದ್ದರು ಸಾರಾ. ಆದ್ರೆ ಆ ಸೀರಿಯಲ್ ನಿಂದ ಆಚೆ ಬಂದಿದ್ದಾರೆ. ಆ ಪಾತ್ರಕ್ಕೆ ನಾಗಿಣಿ ಖ್ಯಾತಿಯ ಐಶ್ವರ್ಯಾ ಬಂದಿದ್ದಾರೆ.
5/ 8
ಒಳ್ಳೆಯದಾಗಲು ಟೈಮ್ ಹಿಡಿಯುತ್ತೆ ಎಂದು ಸಾರಾ ಅಣ್ಣಯ್ಯ ಹೇಳಿದ್ದಾರೆ. ಹಾಗಾದ್ರೆ ಆದಷ್ಟು ಬೇಗ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ತಾರೆ ಎಂದು ಫ್ಯಾನ್ಸ್ ಹೇಳಿದ್ದಾರೆ.
6/ 8
ಸಾರಾ ಅಣ್ಣಯ್ಯ ಅವರು ಯಾವಾಗಲೂ ಮಾರ್ಡನ್ ಆಗಿ ಇರುತ್ತಾರೆ. ಧಾರಾವಾಹಿ ಆದ್ರೂ ಸರಿ, ನಿಜ ಜೀವನದಲ್ಲಾದ್ರೂ ಸರಿ. ಆದ್ರೆ ಸಾರಾ ಅವರಿಗೆ ಟ್ರೆಡಿಷನಲ್ ಲುಕ್ ಸೂಪರ್ ಆಗಿದೆ.
7/ 8
ನಟಿ ಸಾರಾ ಅಣ್ಣಯ್ಯ ಅವರು ಆಗಾಗ ಸೀರೆಗಳ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ರೇಷ್ಮೆ ಸೀರೆಗಳು ಅಂದ್ರೆ ತುಂಬಾನೇ ಇಷ್ಟ ಅಂತ ಹೇಳಿಕೊಂಡಿದ್ರು. ಅಲ್ಲದೇ ಸಿಂಪಲ್ ಸೀರೆ ಸಹ ಸಾರಾಗೆ ಮ್ಯಾಚ್ ಆಗುತ್ತೆ.
8/ 8
ಸಾರಾ ಅಣ್ಣಯ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ತಾ ಇರ್ತಾರೆ. ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ.
First published:
18
Sara Annaiah: ಮದುಮಗಳಂತೆ ಕಂಡ ಸಾರಾ ಅಣ್ಣಯ್ಯ! ಶುಭ ಸುದ್ದಿಯ ಸೂಚನೆ ಕೊಟ್ಟಳಾ 'ವರೂ'?