Sara Annaiah: ಲಚ್ಚಿ ಸೀರಿಯಲ್​ನಿಂದ ಹೊರ ಬಂದು ಕುದುರೆ ಏರಿದ್ರಾ ನಟಿ?

ನಟಿ ಸಾರಾ ಅಣ್ಣಯ್ಯ ಅವರು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಅಲ್ಲಿ ಕುದುರಿ ಏರಿ ಎಂಜಾಯ್ ಮಾಡಿದ್ದಾರೆ.

First published:

  • 18

    Sara Annaiah: ಲಚ್ಚಿ ಸೀರಿಯಲ್​ನಿಂದ ಹೊರ ಬಂದು ಕುದುರೆ ಏರಿದ್ರಾ ನಟಿ?

    ಸಾರಾ ಅಣ್ಣಯ್ಯ ಅನ್ನೋದಕ್ಕಿಂತ ವರೂಧಿನಿ ಅಂದ್ರೆ ಜನಕ್ಕೆ ಬೇಗ ಅರ್ಥ ಆಗುತ್ತೆ. ಹೌದು ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಸಾರಾ ಅಣ್ಣಯ್ಯ ಅವರು ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 28

    Sara Annaiah: ಲಚ್ಚಿ ಸೀರಿಯಲ್​ನಿಂದ ಹೊರ ಬಂದು ಕುದುರೆ ಏರಿದ್ರಾ ನಟಿ?

    ನಟಿ ಸಾರಾ ಅಣ್ಣಯ್ಯ ಟ್ರಿಪ್ ಎಂಜಾಯ್ ಮಾಡ್ತಾ ಇದ್ದಾರೆ. ವಿವಿಧ ಪ್ರದೇಶಗಳಿಗೆ ಭೇಟಿ ಕೊಡ್ತಾ ಇದ್ದಾರೆ. ನೋಡಲು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.

    MORE
    GALLERIES

  • 38

    Sara Annaiah: ಲಚ್ಚಿ ಸೀರಿಯಲ್​ನಿಂದ ಹೊರ ಬಂದು ಕುದುರೆ ಏರಿದ್ರಾ ನಟಿ?

    ನಟಿ ಸಾರಾ ಅವರು ಸದ್ಯ ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಅಲ್ಲಿ ಕುದುರೆ ಏರಿ ಫೋಟೋಗೆ ಪೋಸ್ ನೀಡಿದ್ದಾರೆ. ಸುಂದರವಾಗಿ ಕಾಣ್ತಾ ಇದ್ದಾರೆ.

    MORE
    GALLERIES

  • 48

    Sara Annaiah: ಲಚ್ಚಿ ಸೀರಿಯಲ್​ನಿಂದ ಹೊರ ಬಂದು ಕುದುರೆ ಏರಿದ್ರಾ ನಟಿ?

    ಸಾರಾ ಅಣ್ಣಯ್ಯ ಅವರು ಫ್ಯಾಮಿಲಿ ಜೊತೆ ಟ್ರಿಪ್ ಹೋಗಿದ್ದಾರೆ. ಕಾಶ್ಮೀರದ ಸುತ್ತು ಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ, ಎಂಜಾಯ ಮಾಡಿದ್ದಾರೆ. ಖುಷಿ ಪಟ್ಟಿದ್ದಾರೆ.

    MORE
    GALLERIES

  • 58

    Sara Annaiah: ಲಚ್ಚಿ ಸೀರಿಯಲ್​ನಿಂದ ಹೊರ ಬಂದು ಕುದುರೆ ಏರಿದ್ರಾ ನಟಿ?

    ಸಾರಾ ಅವರ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಾರಾ ಅವರ ಫೋಟೋಗಳಿಗೆ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್, ಬ್ಯೂಟಿ, ಕ್ಯೂಟ್ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 68

    Sara Annaiah: ಲಚ್ಚಿ ಸೀರಿಯಲ್​ನಿಂದ ಹೊರ ಬಂದು ಕುದುರೆ ಏರಿದ್ರಾ ನಟಿ?

    ಸಾರಾ ಅಣ್ಣಯ್ಯ ಅವರಿಗೆ ಪ್ರವಾಸಕ್ಕೆ ಹೋಗುವುದು ಅಂದ್ರೆ ತುಂಬಾ ಇಷ್ಟ ಅಂತೆ. ಆಗಾಗ ಪ್ರವಾಸಗಳಿಗೆ ಹೋಗ್ತಾ ಇರ್ತಾರೆ. ಇಡೀ ಪ್ರಪಂಚ ಸುತ್ತಬೇಕು ಎನ್ನುವ ಆಸೆ ಹೊಂದಿದ್ದಾರೆ.

    MORE
    GALLERIES

  • 78

    Sara Annaiah: ಲಚ್ಚಿ ಸೀರಿಯಲ್​ನಿಂದ ಹೊರ ಬಂದು ಕುದುರೆ ಏರಿದ್ರಾ ನಟಿ?

    ಸಾರಾ ಅಣ್ಣಯ್ಯ ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿ ಆಗಿ ಮಿಂಚಿದ್ರು. ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ದೀಪಿಕಾ ಆಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 88

    Sara Annaiah: ಲಚ್ಚಿ ಸೀರಿಯಲ್​ನಿಂದ ಹೊರ ಬಂದು ಕುದುರೆ ಏರಿದ್ರಾ ನಟಿ?

    ನಮ್ಮ ಲಚ್ಚಿ ಧಾರಾವಾಹಿಯನ್ನು ಸಾರಾ ಅವರು ಬಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಆ ಜಾಗಕ್ಕೆ ಐಶ್ವರ್ಯ ಸಿಂಧೋಗಿ ಬರ್ತಾರೆ ಎಂಬ ಸುದ್ದಿ ಇದೆ.

    MORE
    GALLERIES