Weekend With Ramesh: ಧನಂಜಯ್ ಸಖತ್ ಪೋಲಿ ಎಂದ ಸಪ್ತಮಿ ಗೌಡ! ಡಾಲಿ ಹೆಸರನ್ನು ಮೊಬೈಲ್‌ನಲ್ಲಿ ಏನೆಂದು ಸೇವ್ ಮಾಡಿದ್ದಾರೆ ಕಾಂತಾರ ಲೀಲಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ವಾರಾಂತ್ಯದಲ್ಲಿ ಪ್ರೋಗ್ರಾಂ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಈ ವಾರದ ಅತಿಥಿಯಾಗಿ ಆಗಮಿಸಿದ್ದ ಡಾಲಿ ಧನಂಜಯ್ ತನ್ನ ಸಿನಿ ಜರ್ನಿ ಬಗ್ಗೆ ಮಾತಾಡಿದ್ದಾರೆ.
ಡಾಲಿ ಧನಂಜಯ್ ಜೊತೆ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಸಪ್ತಮಿ ಗೌಡ, ಡಾಲಿಗೆ ಉತ್ತಮ ಸ್ನೇಹಿತೆಯಾಗಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದ ಕಾಂತಾರಾ ಲೀಲಾ, ನಟ ಧನಂಜಯ್ ಬಗ್ಗೆ ಸಿಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.
2/ 8
ಪೊಲೀಸ್ ಮಗಳು ಸಖತ್ ಖಡಕ್ ಆಗಿದ್ದರು ಎಂದು ಧನಂಜಯ್ ಹೇಳಿದ್ದಾರೆ. ಧನಂಜಯ್ ಅವರನ್ನು ನಾನು ಕಾಲೇಜು ಕಾರ್ಯಕ್ರಮದಲ್ಲಿ ಮೊದಲು ಭೇಟಿಯಾಗಿದ್ದೆ ಎಂದ ಸಪ್ತಮಿ, ನಂತರ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ನಟಿಸಿದ ಖುಷಿ ನನಗಿದೆ ಎಂದ್ರು.
3/ 8
ಡಾಲಿ ಧನಂಜಯ್ ಅವರು ನನಗೆ ಒಳ್ಳೆ ಫ್ರೆಂಡ್ ಎಂದು ಸಪ್ತಮಿ ಗೌಡ ಹೇಳಿದ್ದಾರೆ. ಎಲ್ಲರೂ ಅವರನ್ನು ಸಖತ್ ಮುಗ್ದರು ಎಂದುಕೊಂಡಿದ್ದಾರೆ. ಆದ್ರೆ ಅವರು ಸಿಕ್ಕಾಪಟ್ಟೆ ಪೋಲಿ ಎಂದು ಸಪ್ತಮಿ ಗೌಡ ಹೇಳಿದ್ದಾರೆ.
4/ 8
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಪ್ತಮಿ ಗೌಡ ಬಂದಿದ್ದೆ ನನಗೆ ಸರ್ಪ್ರೈಸ್, ಇವರು ಬರ್ತಾರೆ ಎಂಬ ನಿರೀಕ್ಷೆ ನನಗಿರಲಿಲ್ಲ ಎಂದು ಧನಂಜಯ್ ಹೇಳಿದ್ರು. ಸಪ್ತಮಿ ಗೌಡ ಕೂಡ ಇಬ್ಬರ ಸ್ನೇಹದ ಬಗ್ಗೆ ಖುಷಿಯಿಂದಲೇ ಮಾತಾಡಿದ್ದಾರೆ.
5/ 8
ಸಪ್ತಮಿ ಗೌಡ ಫೋನಿನಲ್ಲಿ ಧನಂಜಯ್ ಅವರ ಹೆಸರನ್ನು ಏನಂತ ಸೇವ್ ಮಾಡಿಕೊಂಡಿದ್ದಾರೆ ಎನ್ನುವ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಧನಂಜಯ್ ಹೆಸರನ್ನು ಸಪ್ತಮಿ, ದಕ್ಷಿಣ ಪತೇಶ್ವರ ಎಂದು ಸೇವ್ ಮಾಡಿದ್ದಾರಂತೆ.
6/ 8
ಡಾಲಿ ಧನಂಜಯ್ ಫಸ್ಟ್ ಹೀರೋಯಿನ್ ನಾನೇ ಎಂದಿದ್ದಾರೆ. ಇವರನ್ನು ಬೈದುಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದೆ ಎಂದು ಸಪ್ತಮಿ ಅವರು ಹೇಳಿದ್ದಾರೆ. ಧನಂಜಯ್ ಅವರ ಜೊತೆ ಸಿನಿಮಾ ಮಾಡುವಾಗ ಅವರನ್ನು ಬೈದುಕೊಂಡಿದ್ರಂತೆ.
7/ 8
ನಾನು ಎಲ್ಲರಿಗೂ ಟಿಪ್ಸ್ ಕೊಡಬೇಕು. ಡಾಲಿ ಧನಂಜಯ್ ಅವರನ್ನು ಬೈದುಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಆದ್ರೆ, ಬ್ಲಾಕ್ ಬ್ಲಸ್ಟರ್ ಗ್ಯಾರೆಂಟಿ ಎಂದು ಸಪ್ತಮಿ ಗೌಡ ನಕ್ಕಿದ್ದಾರೆ.
8/ 8
ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರ ನಟ ರಾಕ್ಷಸ ಡಾಲಿ ಧನಂಜಯ ಮತ್ತು ದುನಿಯಾ ಸೂರಿ ಕಾಂಬಿನೇಶನ್ನಲ್ಲಿ ಮೂಡಿ ಬಂದಿದ್ದ ಚಿತ್ರ. ಟಗರು ಚಿತ್ರದ ನಂತರ ಮತ್ತೆ ಈ ಜೋಡಿ ಒಂದಾಗಿ ಮತ್ತೆ ಸಿನಿಮಾ ಮಾಡಿದ್ರು. ಈ ಚಿತ್ರ ಭಾರೀ ಸದ್ದು ಮಾಡಿತ್ತು.
First published:
18