Sapthami Gowda: ರಾಜ್ ಫ್ಯಾಮಿಲಿ ಜೊತೆ ಸಪ್ತಮಿ ಗೌಡ, ಈ ದಿನವನ್ನು ಎಂದಿಗೂ ಮರೆಯಲ್ಲ ಎಂದಿದ್ಯಾಕೆ ಕಾಂತಾರ ಲೀಲಾ?

ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಲಕ್ ಬದಲಾಯ್ತು. ಡಾ. ರಾಜ್ ಕುಮಾರ್ ಮೊಮ್ಮಗನ ಜೊತೆ ನಟಿ ಸಪ್ತಮಿ ಗೌಡ ಯುವ ಸಿನಿಮಾ ಮಾಡುತ್ತಿದ್ದಾರೆ. ಇದೀಗ ರಾಘವೇಂದ್ರ ರಾಜ್ ಕುಮಾರ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

First published:

  • 18

    Sapthami Gowda: ರಾಜ್ ಫ್ಯಾಮಿಲಿ ಜೊತೆ ಸಪ್ತಮಿ ಗೌಡ, ಈ ದಿನವನ್ನು ಎಂದಿಗೂ ಮರೆಯಲ್ಲ ಎಂದಿದ್ಯಾಕೆ ಕಾಂತಾರ ಲೀಲಾ?

    ದೊಡ್ಮನೆ ಕುಡಿ ಯುವ ರಾಜ್​ ಕುಮಾರ್, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಯುವ ರಾಜ್ ಕುಮಾರ್​ಗೆ ಜೋಡಿಯಾಗಿ ನಟಿ ಸಪ್ತಮಿ ಗೌಡ ಅಭಿನಯಿಸುತ್ತಿದ್ದಾರೆ.

    MORE
    GALLERIES

  • 28

    Sapthami Gowda: ರಾಜ್ ಫ್ಯಾಮಿಲಿ ಜೊತೆ ಸಪ್ತಮಿ ಗೌಡ, ಈ ದಿನವನ್ನು ಎಂದಿಗೂ ಮರೆಯಲ್ಲ ಎಂದಿದ್ಯಾಕೆ ಕಾಂತಾರ ಲೀಲಾ?

    ರಾಜ್ ಮೊಮ್ಮಗನ ಜೊತೆ ಸಪ್ತಮಿ ಗೌಡ ನಟಿಸುತ್ತಿದ್ದು, ಇದೀಗ ರಾಘವೇಂದ್ರ ರಾಜ್ ಕುಮಾರ್ ಜೊತೆಗಿನ ಫೋಟೋವನ್ನು ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Sapthami Gowda: ರಾಜ್ ಫ್ಯಾಮಿಲಿ ಜೊತೆ ಸಪ್ತಮಿ ಗೌಡ, ಈ ದಿನವನ್ನು ಎಂದಿಗೂ ಮರೆಯಲ್ಲ ಎಂದಿದ್ಯಾಕೆ ಕಾಂತಾರ ಲೀಲಾ?

    ನಟ ರಾಘವೇಂದ್ರ ರಾಜ್ ಕುಮಾರ್ ಜೊತೆ ಮಾತುಕತೆ ನಡೆಸಿದ ನಟಿ ಸಪ್ತಮಿ ಗೌಡ ಅನೇಕ ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಹೀಗಾಗಿ ಅವರೊಂದಿಗೆ ಕಳೆದ ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

    MORE
    GALLERIES

  • 48

    Sapthami Gowda: ರಾಜ್ ಫ್ಯಾಮಿಲಿ ಜೊತೆ ಸಪ್ತಮಿ ಗೌಡ, ಈ ದಿನವನ್ನು ಎಂದಿಗೂ ಮರೆಯಲ್ಲ ಎಂದಿದ್ಯಾಕೆ ಕಾಂತಾರ ಲೀಲಾ?

    ದೊಡ್ಮನೆ ಜನರಿಗೆ ಹತ್ತಿರವಾಗಿರುವ ನಟಿ ಸಪ್ತಮಿ ಗೌಡ, ರಾಘಣ್ಣನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ನಾನು ಕೇಳಿದ ಕಥೆಗಳು ಮತ್ತು ಇಂದು ನಾನು ಪಡೆದ ಅನುಭವವನ್ನು ಬರೀ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

    MORE
    GALLERIES

  • 58

    Sapthami Gowda: ರಾಜ್ ಫ್ಯಾಮಿಲಿ ಜೊತೆ ಸಪ್ತಮಿ ಗೌಡ, ಈ ದಿನವನ್ನು ಎಂದಿಗೂ ಮರೆಯಲ್ಲ ಎಂದಿದ್ಯಾಕೆ ಕಾಂತಾರ ಲೀಲಾ?

    ಇಂತಹ ಒಂದು ದಿನವನ್ನು ನಾನು ಎಂದಿಗೂ ಮರೆಯಲಾರೆ ಎಂದು ನಟಿ ಸಪ್ತಮಿಗೌಡ ಬರೆದುಕೊಂಡಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಜೊತೆಗಿನ ಮಾತುಕತೆ ಬಗ್ಗೆ ನಟಿ ಸಪ್ತಮಿ ತಮ್ಮ ಮನದ ಮಾತನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

    MORE
    GALLERIES

  • 68

    Sapthami Gowda: ರಾಜ್ ಫ್ಯಾಮಿಲಿ ಜೊತೆ ಸಪ್ತಮಿ ಗೌಡ, ಈ ದಿನವನ್ನು ಎಂದಿಗೂ ಮರೆಯಲ್ಲ ಎಂದಿದ್ಯಾಕೆ ಕಾಂತಾರ ಲೀಲಾ?

    ತಮ್ಮ ಬ್ಯೂಟಿಫುಲ್ ಫೋಟೋಗಳನ್ನು ನಟಿ ಸಪ್ತಮಿ ಗೌಡ ಶೇರ್ ಮಾಡಿದ್ದಾರೆ. ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿಗೆ ಭಾರೀ ಡಿಮ್ಯಾಂಡ್ ಇದೆ. ಅನೇಕ ಸಿನಿಮಾಗಳು ಸಪ್ತಮಿ ಗೌಡ ಕೈಯಲ್ಲಿದೆ.

    MORE
    GALLERIES

  • 78

    Sapthami Gowda: ರಾಜ್ ಫ್ಯಾಮಿಲಿ ಜೊತೆ ಸಪ್ತಮಿ ಗೌಡ, ಈ ದಿನವನ್ನು ಎಂದಿಗೂ ಮರೆಯಲ್ಲ ಎಂದಿದ್ಯಾಕೆ ಕಾಂತಾರ ಲೀಲಾ?

    ಬಾಲಿವುಡ್​ಗೆ ಹಾರಿರುವ ಕಾಂತಾರ ಲೀಲಾ ಇದೀಗ ಫುಲ್ ಸ್ಲಿಮ್ ಆಗಿದ್ದಾರೆ. ಕಾಂತಾರ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಸಾಲು ಸಾಲು ಸಿನಿಮಾಗಳೂ ಕೂಡ ಸಪ್ತಮಿ ಗೌಡ ಅವರನ್ನು ಕೈ ಬೀಸಿ ಕರೆಯುತ್ತಿದೆ.

    MORE
    GALLERIES

  • 88

    Sapthami Gowda: ರಾಜ್ ಫ್ಯಾಮಿಲಿ ಜೊತೆ ಸಪ್ತಮಿ ಗೌಡ, ಈ ದಿನವನ್ನು ಎಂದಿಗೂ ಮರೆಯಲ್ಲ ಎಂದಿದ್ಯಾಕೆ ಕಾಂತಾರ ಲೀಲಾ?

    ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. 2ನೇ ಸಿನಿಮಾ ಕಾಂತಾರ ದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

    MORE
    GALLERIES