Sapthami Gowda: 'ಯುವ' ಟೀಮ್ ಸೇರಲು ತುದಿಗಾಲಲ್ಲಿ ನಿಂತ ಸಪ್ತಮಿ ಗೌಡ! ಕಾಂತಾರ ಲೀಲಾಗೆ ಭರ್ಜರಿ ಸಂಭಾವನೆ!

ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ರೇಂಜ್ ಬದಲಾಗಿದೆ. ಅವಕಾಶಗಳು ಕಾಂತಾರ ಚೆಲುವೆಯನ್ನು ಹುಡುಕಿಕೊಂಡು ಬರ್ತಿದೆ. ಇದೀಗ ಡಾ.ರಾಜ್ ಮೊಮ್ಮಗ ಯುವ ರಾಜ್ಕುಮಾರ್ ಚೊಚ್ಚಲ ಸಿನಿಮಾಗೆ ನಟಿ ಸಪ್ತಮಿ ಗೌಡ ಮಾತಾಡಿದ್ದು, ಈ ಬಗ್ಗೆ ನಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

First published:

 • 18

  Sapthami Gowda: 'ಯುವ' ಟೀಮ್ ಸೇರಲು ತುದಿಗಾಲಲ್ಲಿ ನಿಂತ ಸಪ್ತಮಿ ಗೌಡ! ಕಾಂತಾರ ಲೀಲಾಗೆ ಭರ್ಜರಿ ಸಂಭಾವನೆ!

  ಡಾ.ರಾಜ್ ಕುಟುಂಬದ ಮತ್ತೊಬ್ಬ ಮೊಮ್ಮಗ ಅಧಿಕೃತವಾಗಿ ಸಿನಿಮಾ ರಂಗ ಪ್ರವೇಶಿಸಿದ್ದಾರೆ. ಯುವ ರಾಜ್​ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಯುವ ರಾಜ್ ನಟನೆಯ ಸಿನಿಮಾ ಶೀರ್ಷಿಕೆ ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಸಿನಿಮಾಗೆ ಯುವ ರಾಜ್​ಗೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆ ಆಗಿದ್ದಾರೆ.

  MORE
  GALLERIES

 • 28

  Sapthami Gowda: 'ಯುವ' ಟೀಮ್ ಸೇರಲು ತುದಿಗಾಲಲ್ಲಿ ನಿಂತ ಸಪ್ತಮಿ ಗೌಡ! ಕಾಂತಾರ ಲೀಲಾಗೆ ಭರ್ಜರಿ ಸಂಭಾವನೆ!

  ಕಾಂತಾರ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಯುವ ಸಿನಿಮಾವನ್ನು ನಿರ್ಮಿಸುತ್ತಿದೆ. ಕಾಂತಾರ ಲೀಲಾಗೆ ಮತ್ತೊಂದು ಚಾನ್ಸ್ ಕೊಟ್ಟಿದೆ. ಹೊಂಬಾಳೆ ಮತ್ತೊಂದು ಚಿತ್ರಕ್ಕೆ ಸಪ್ತಮಿ ಗೌಡ ಅವರನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಕೂಡ ಕಾಡ್ತಿದೆ.

  MORE
  GALLERIES

 • 38

  Sapthami Gowda: 'ಯುವ' ಟೀಮ್ ಸೇರಲು ತುದಿಗಾಲಲ್ಲಿ ನಿಂತ ಸಪ್ತಮಿ ಗೌಡ! ಕಾಂತಾರ ಲೀಲಾಗೆ ಭರ್ಜರಿ ಸಂಭಾವನೆ!

  ಹೊಂಬಾಳೆ ಟೀಮ್ ಮತ್ತೆ ನಟಿಸಲು ನಟಿ ಸಪ್ತಮಿ ಗೌಡ ಉತ್ಸುಕರಾಗಿದ್ದಾರೆ. ಈ ಬಗ್ಗೆ ಮಾತಾಡಿದ ಸಪ್ತಮಿ, ಯುವ ಸಿನಿಮಾ ತಂಡದೊಂದಿಗೆ ಕೆಲಸ ಮಾಡಲು ಕಾಯ್ತಿದ್ದೇನೆ. ಸಹಿ ಮಾಡಲು ತುದಿಗಾಲಲ್ಲಿ ನಿಂತಿದ್ದೇನೆ ಎಂದಿದ್ದಾರೆ.

  MORE
  GALLERIES

 • 48

  Sapthami Gowda: 'ಯುವ' ಟೀಮ್ ಸೇರಲು ತುದಿಗಾಲಲ್ಲಿ ನಿಂತ ಸಪ್ತಮಿ ಗೌಡ! ಕಾಂತಾರ ಲೀಲಾಗೆ ಭರ್ಜರಿ ಸಂಭಾವನೆ!

  ಯುವ ರಾಜ್ ಕುಮಾರ್ ಸರ್ ಜೊತೆ ಸಿನಿಮಾದಲ್ಲಿ ನಟಿಸಲು ನನಗೆ ಖುಷಿ ಇದೆ ಎಂದ್ರು. ಅವರ ಪಕ್ಕದಲ್ಲಿ ನಾನು ಹೇಗೆ ಕಾಣಿಸಿಕೊಳ್ತೇನೆ ಎನ್ನುವ ಬಗ್ಗೆ ಕುತೂಹಲವಿತ್ತು. ವೇಳೆ ಸಣ್ಣ ಫೋಟೋಶೂಟ್ ಕೂಡ ನಡೆದೇ ಹೋಯ್ತು ಎಂದು ಸಪ್ತಮಿ ಗೌಡ ಹೇಳಿದ್ದಾರೆ.

  MORE
  GALLERIES

 • 58

  Sapthami Gowda: 'ಯುವ' ಟೀಮ್ ಸೇರಲು ತುದಿಗಾಲಲ್ಲಿ ನಿಂತ ಸಪ್ತಮಿ ಗೌಡ! ಕಾಂತಾರ ಲೀಲಾಗೆ ಭರ್ಜರಿ ಸಂಭಾವನೆ!

  ಯುವ ಸಿನಿಮಾ ಬಗ್ಗೆ ಮಾತಾಡಲು ಆಫೀಸ್​ಗೆ ಹೋಗಿದ್ದೆ. ಅಲ್ಲಿ ಫೋಟೋಶೂಟ್ ಮಾಡೋದಾಗಿ ಹೇಳಿದ್ರು. ನಾನು ಕೆಸಿಸಿ ಕ್ರಿಕೆಟ್ ನೋಡಲು ಹೋಗಿ ಆಗೇ ಜರ್ಸಿಯಲ್ಲಿ ಬಂದಿದ್ದೆ. ಜರ್ಸಿಯಲ್ಲೇ ಫೋಟೋಶೂಟ್ ಕೂಡ ಮಾಡಿದ್ರು ಎಂದು ಸಪ್ತಮಿ ಗೌಡ ಹೇಳಿದ್ದಾರೆ ಎಂದು ಬೆಂಗಳೂರು ಟೈಮ್ಸ್ ವರದಿ ಮಾಡಿದೆ.

  MORE
  GALLERIES

 • 68

  Sapthami Gowda: 'ಯುವ' ಟೀಮ್ ಸೇರಲು ತುದಿಗಾಲಲ್ಲಿ ನಿಂತ ಸಪ್ತಮಿ ಗೌಡ! ಕಾಂತಾರ ಲೀಲಾಗೆ ಭರ್ಜರಿ ಸಂಭಾವನೆ!

  ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ, ಬಾಲಿವುಡ್ ಸಿನಿಮಾದಲ್ಲೂ ಸಪ್ತಮಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ಸಿನಿಮಾ ಸಂಭಾವನೆ ಕೂಡ ಏರಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

  MORE
  GALLERIES

 • 78

  Sapthami Gowda: 'ಯುವ' ಟೀಮ್ ಸೇರಲು ತುದಿಗಾಲಲ್ಲಿ ನಿಂತ ಸಪ್ತಮಿ ಗೌಡ! ಕಾಂತಾರ ಲೀಲಾಗೆ ಭರ್ಜರಿ ಸಂಭಾವನೆ!

  ಯುವ ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಭಾರೀ ಸಂಭಾವನೆಯನ್ನೇ ಡಿಮ್ಯಾಂಡ್ ಮಾಡಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ.

  MORE
  GALLERIES

 • 88

  Sapthami Gowda: 'ಯುವ' ಟೀಮ್ ಸೇರಲು ತುದಿಗಾಲಲ್ಲಿ ನಿಂತ ಸಪ್ತಮಿ ಗೌಡ! ಕಾಂತಾರ ಲೀಲಾಗೆ ಭರ್ಜರಿ ಸಂಭಾವನೆ!

  ಇದೀಗ ರಾಜ್ ಫ್ಯಾಮಿಲಿ ಕುಡಿ ಜೊತೆ ತೆರೆ ಮೇಲೆ ಮಿಂಚಲು ಸಪ್ತಮಿ ಗೌಡ ರೆಡಿಯಾಗಿದ್ದಾರೆ. ಸಪ್ತಮಿ ಗೌಡ ಆಯ್ಕೆ ಬಗ್ಗೆ ಸಿನಿಮಾ ತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ಘೋಷಿಸಿದ್ದಾರೆ. ಸಿನಿ ಪ್ರೇಮಿಗಳು ಈ ಜೋಡಿಯನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.

  MORE
  GALLERIES