Sapthami Gowda: ದೀಪಿಕಾ ಕೇಸರಿ ಬಿಕಿನಿ ಹಾಕಿದ್ರೆ, ಸಪ್ತಮಿ ಆರೆಂಜ್ ಸೀರೆಯುಟ್ರು! ಕೇಸರಿಯಾ ರಂಗು ನಿನ್ನ ಸಂಗವೂ ಅಂತಿದ್ದಾರೆ ಅಭಿಮಾನಿಗಳು

ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ ಮೇಲೆ ಕಾಂತಾರ ನಟಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಾಂತಾರ ನಟಿ ಸಪ್ತಮಿ ಗೌಡ ಇದೀಗ ಬಾಲಿವುಡ್​ಗೆ ಹಾರಿದ್ದಾರೆ. ಹಾಲಿ ಡೇ ಎಂಜಾಯ್ ಮಾಡ್ತಾ, ಮಾಲ್ಡೀವ್ಸ್​ನಲ್ಲಿ ಸೀರೆಯುಟ್ಟು ಕಾಂತಾರ ನಟಿ ಮಿಂಚಿದ್ದಾರೆ.

First published:

  • 18

    Sapthami Gowda: ದೀಪಿಕಾ ಕೇಸರಿ ಬಿಕಿನಿ ಹಾಕಿದ್ರೆ, ಸಪ್ತಮಿ ಆರೆಂಜ್ ಸೀರೆಯುಟ್ರು! ಕೇಸರಿಯಾ ರಂಗು ನಿನ್ನ ಸಂಗವೂ ಅಂತಿದ್ದಾರೆ ಅಭಿಮಾನಿಗಳು

    ಮಾಲ್ಡೀವ್ಸ್ನಲ್ಲಿ ಹಾಲಿಡೇ ಟ್ರಿಪ್ ಎಂಜಾಯ್ ಮಾಡ್ತಿರುವ ಕಾಂತಾರ ನಟಿ ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕೇಸರಿ ಸೀರೆ ತೊಟ್ಟ ಸಪ್ತಮಿ ಗೌಡ ಕಲರ್​ಫುಲ್​ ಆಗಿ ಕಾಣ್ತಿದ್ದಾರೆ.

    MORE
    GALLERIES

  • 28

    Sapthami Gowda: ದೀಪಿಕಾ ಕೇಸರಿ ಬಿಕಿನಿ ಹಾಕಿದ್ರೆ, ಸಪ್ತಮಿ ಆರೆಂಜ್ ಸೀರೆಯುಟ್ರು! ಕೇಸರಿಯಾ ರಂಗು ನಿನ್ನ ಸಂಗವೂ ಅಂತಿದ್ದಾರೆ ಅಭಿಮಾನಿಗಳು

    ಸೀರೆಯಲ್ಲಿ ನಾಚಿಕೊಂಡು ವಿಡಿಯೋ ಕೂಡ ಮಾಡಿದ್ದು, ಕಾಂತಾರ ನಟಿ ವಿಡಿಯೋಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು ಅಂತ , ಮಾಲ್ಡೀವ್ಸ್​ನಲ್ಲಿ ಕಾಂತಾರ ಬೆಡಗಿ ಹಾಡಿದ್ದಾರೆ. ನಟಿ ವಿಡಿಯೋಗೆ ಲೈಕ್​ಗಳ ಸುರಿಮಳೆಯಾಗ್ತಿದೆ.

    MORE
    GALLERIES

  • 38

    Sapthami Gowda: ದೀಪಿಕಾ ಕೇಸರಿ ಬಿಕಿನಿ ಹಾಕಿದ್ರೆ, ಸಪ್ತಮಿ ಆರೆಂಜ್ ಸೀರೆಯುಟ್ರು! ಕೇಸರಿಯಾ ರಂಗು ನಿನ್ನ ಸಂಗವೂ ಅಂತಿದ್ದಾರೆ ಅಭಿಮಾನಿಗಳು

    ಕಾಂತಾರ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸಪ್ತಮಿ ಗೌಡ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. (ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

    MORE
    GALLERIES

  • 48

    Sapthami Gowda: ದೀಪಿಕಾ ಕೇಸರಿ ಬಿಕಿನಿ ಹಾಕಿದ್ರೆ, ಸಪ್ತಮಿ ಆರೆಂಜ್ ಸೀರೆಯುಟ್ರು! ಕೇಸರಿಯಾ ರಂಗು ನಿನ್ನ ಸಂಗವೂ ಅಂತಿದ್ದಾರೆ ಅಭಿಮಾನಿಗಳು

    ಮಾಲ್ಡೀವ್ಸ್​ನಲ್ಲಿ ಮಾಡ್ರನ್ ಲುಕ್​ನಲ್ಲಿ ಕಾಣಿಸಿಕೊಂಡ ಸಪ್ತಮಿ ಗೌಡ, ಬಳಿಕ ಕೇಸರಿ ಸೀರೆಯುಟ್ಟು ಕಂಗೊಳಿಸುತ್ತಿದ್ದು, ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಲೈಕ್ ಜೊತೆ ಕಾಂತಾರ ಚೆಲುವೆ ಸಖತ್ ಬ್ಯೂಟಿ ಅಂತ ಕಮೆಂಟ್ ಮಾಡ್ತಿದ್ದಾರೆ.

    MORE
    GALLERIES

  • 58

    Sapthami Gowda: ದೀಪಿಕಾ ಕೇಸರಿ ಬಿಕಿನಿ ಹಾಕಿದ್ರೆ, ಸಪ್ತಮಿ ಆರೆಂಜ್ ಸೀರೆಯುಟ್ರು! ಕೇಸರಿಯಾ ರಂಗು ನಿನ್ನ ಸಂಗವೂ ಅಂತಿದ್ದಾರೆ ಅಭಿಮಾನಿಗಳು

    ನಟಿ ಸಪ್ತಮಿ ಗೌಡ ಅಭಿಮಾನಿಗಳೊಂದಿಗೆ ಸಿನಿಮಾ ಅಪ್ಡೇಟ್ ಜೊತೆಗೆ ವೈಯಕ್ತಿಕ ವಿಚಾರ, ಫ್ಯಾಮಿಲಿ ಫೋಟೋಗಳನ್ನು ಸಹ ಹಂಚಿಕೊಳ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸಪ್ತಮಿ ಗೌಡ ಇದೀಗ ಹೊಸ ಹೊಸ ಫೋಟೋಗಳಲ್ಲಿ ಮಿಂಚುತ್ತಿದ್ದಾರೆ.

    MORE
    GALLERIES

  • 68

    Sapthami Gowda: ದೀಪಿಕಾ ಕೇಸರಿ ಬಿಕಿನಿ ಹಾಕಿದ್ರೆ, ಸಪ್ತಮಿ ಆರೆಂಜ್ ಸೀರೆಯುಟ್ರು! ಕೇಸರಿಯಾ ರಂಗು ನಿನ್ನ ಸಂಗವೂ ಅಂತಿದ್ದಾರೆ ಅಭಿಮಾನಿಗಳು

    ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿಗೆ ಭಾರೀ ಡಿಮ್ಯಾಂಡ್ ಇದೆ. ಅನೇಕ ಸಿನಿಮಾಗಳು ಸಪ್ತಮಿ ಗೌಡ ಕೈಯಲ್ಲಿದ್ದು, ಸಿನಿಮಾ ಶೂಟಿಂಗ್ ಬ್ಯುಸಿ ಶೆಡ್ಯೂಲ್ ನಡುವೆ ನಟಿ ಸಪ್ತಮಿ ಗೌಡ ಹಾಲಿ ಡೇ ಎಂಜಾಯ್ ಮಾಡ್ತಿದ್ದಾರೆ. ಕಾಂತಾರ ಲೀಲಾ ಇದೀಗ ಫುಲ್ ಸ್ಲಿಮ್ ಆಗಿದ್ದಾರೆ. ಕಾಂತಾರ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ.

    MORE
    GALLERIES

  • 78

    Sapthami Gowda: ದೀಪಿಕಾ ಕೇಸರಿ ಬಿಕಿನಿ ಹಾಕಿದ್ರೆ, ಸಪ್ತಮಿ ಆರೆಂಜ್ ಸೀರೆಯುಟ್ರು! ಕೇಸರಿಯಾ ರಂಗು ನಿನ್ನ ಸಂಗವೂ ಅಂತಿದ್ದಾರೆ ಅಭಿಮಾನಿಗಳು

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಮೂಲಕ ಬಾಲಿವುಡ್​ಗೆ ನಟಿ ಸಪ್ತಮಿ ಎಂಟ್ರಿ ಕೊಡ್ತಿದ್ದಾರೆ.

    MORE
    GALLERIES

  • 88

    Sapthami Gowda: ದೀಪಿಕಾ ಕೇಸರಿ ಬಿಕಿನಿ ಹಾಕಿದ್ರೆ, ಸಪ್ತಮಿ ಆರೆಂಜ್ ಸೀರೆಯುಟ್ರು! ಕೇಸರಿಯಾ ರಂಗು ನಿನ್ನ ಸಂಗವೂ ಅಂತಿದ್ದಾರೆ ಅಭಿಮಾನಿಗಳು

    ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. ಅಂಬರೀಷ್ ಪುತ್ರ ಅಭಿಷೇಕ್ ಜೊತೆ ಕೂಡ ಸಪ್ತಮಿ ಗೌಡ ಸಿನಿಮಾ ಮಾಡ್ತಿದ್ದಾರೆ. ಯಾವುದೇ ಭಾಷೆಯಲ್ಲಿ ಸಿನಿಮಾ ಮಾಡಿದ್ರು ನನ್ನ ಮೊದಲ ಆದ್ಯತೆ ಕನ್ನಡಕ್ಕೆ ಎಂದು ಹೇಳುವ ಮೂಲಕ ಸಪ್ತಮಿ ಗೌಡ ಕನ್ನಡಿಗರ ಮನಗೆದ್ದಿದ್ದಾರೆ.

    MORE
    GALLERIES