Actress Sanya Iyer: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!

ನಟಿ, ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ನೋಡೋಕೆ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.

First published:

 • 18

  Actress Sanya Iyer: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!

  ನಟಿ, ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಪುಟ್ಟಗೌರಿ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಚಿಕ್ಕವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟ ಆಗಿದ್ದರು.

  MORE
  GALLERIES

 • 28

  Actress Sanya Iyer: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!

  ಬಿಗ್ ಬಾಸ್ ಸೀಸನ್ 9 ಮತ್ತು ಓಟಿಟಿ ಮೂಲಕ ಸಾನ್ಯಾ ಐಯ್ಯರ್ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದಾರೆ. ಸಾನ್ಯಾ ಐಯ್ಯರ್ ಗೆ ಈಗ ಹೆಚ್ಚು ಜನ ಫಾಲೋವರ್ಸ್ ಆಗಿದ್ದಾರೆ.

  MORE
  GALLERIES

 • 38

  Actress Sanya Iyer: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!

  ನಟಿ ಸಾನ್ಯಾ ಐಯ್ಯರ್ ಶಾರ್ಟ್ ಹೇರ್ ನೊಂದಿಗೆ ಬ್ಲ್ಯಾಕ್ ಡ್ರೆಸ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೋಡಲು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಸಾನ್ಯಾ ಐಯ್ಯರ್ ಶೇರ್ ಮಾಡಿದ ಫೋಟೋಗಳಿಗೆ 26 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಕ್ಯೂಟ್​, ಸೂಪರ್ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

  MORE
  GALLERIES

 • 48

  Actress Sanya Iyer: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!

  ಸಾನ್ಯಾ ಐಯ್ಯರ್ ಅವರು ಇತ್ತೀಚೆಗೆ ಹೇರ್ ಕಟ್ ಮಾಡಿಸಿದ್ದಾರೆ. ಉದ್ದನೆಯ ಕೂದಲಿಗೆ ಕತ್ತರಿ ಬಿದ್ದಿದೆ. ಶಾರ್ಟ್ ಹೇರ್ ಸಹ ಸಾನ್ಯಾ ಅವರಿಗೆ ಮ್ಯಾಚ್ ಆಗಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

  MORE
  GALLERIES

 • 58

  Actress Sanya Iyer: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!

  ಸಾನ್ಯಾ ಐಯ್ಯರ್ ಬಿಗ್ ಬಾಸ್ ಓಟಿಟಿಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಚೆನ್ನಾಗಿ ಸ್ಪರ್ಧೆ ನೀಡಿ, ಬಿಗ್ ಬಾಸ್ ಸೀಸನ್ 09ಕ್ಕೆ ಆಯ್ಕೆಯಾಗಿದ್ದರು. ಪ್ರವೀಣರಾಗಿ ಚೆನ್ನಾಗಿ ಸ್ಪರ್ಧೆ ನೀಡಿದ್ದರು. ಸದಾ ರೂಪೇಶ್ ಶೆಟ್ಟಿ ಜೊತೆ ಆತ್ಮೀಯರಾಗಿರುತ್ತಿದ್ರು.

  MORE
  GALLERIES

 • 68

  Actress Sanya Iyer: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!

  ಸಾನ್ಯಾ ಐಯ್ಯರ್ ಗೆ ಡ್ಯಾನ್ಸ್ ಮಾಡುವುದು ಅಂದ್ರೆ ತುಂಬಾ ಇಷ್ಟ ಅಂತೆ. ಡ್ಯಾನ್ಸ್ ಕ್ಲಾಸ್‍ಗೆ ಹೋಗ್ತಾ ಇದ್ದಾರೆ. ಅಲ್ಲೇ ಮಾಸ್ ಸಾಂಗ್ ಗೆ ಸಖತ್ ಆಗಿ ಸ್ಟೆಪ್ ಹಾಕಿದ್ದರು. ಡಮ ಡಮ ಡಂಗೂರ ಕನ್ನಡ ಮಾಸ್ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ಸಹ ವೈರಲ್ ಆಗಿತ್ತು.

  MORE
  GALLERIES

 • 78

  Actress Sanya Iyer: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!

  ನಟಿ ಸಾನ್ಯಾ ಐಯ್ಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಸಹ ಮೆಚ್ಚಿಕೊಳ್ತಾರೆ.

  MORE
  GALLERIES

 • 88

  Actress Sanya Iyer: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!

  ಸಾನ್ಯಾ ಐಯ್ಯರ್ ಕವಯಿತ್ರಿ ಸಹ ಹೌದು. ಆಗಾಗ ಕವನಗಳನ್ನು ಬರೆಯುತ್ತಾರೆ. ಅಲ್ಲದೇ ನಟನೆಯಲ್ಲೇ ಏನಾದ್ರೂ ಸಾಧಿಸಬೇಕು ಎಂದುಕೊಂಡಿದ್ದಾರೆ. ಒಳ್ಳೆಯ ಸಿನಿಮಾಗಾಗಿ ಕಾಯ್ತಾ ಇದ್ದಾರೆ.

  MORE
  GALLERIES