ಸಾನ್ಯಾ ಅಯ್ಯರ್ ಕಳೆದೆಡರು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಪುತ್ತೂರಿನಲ್ಲಿ ಕಂಬಳ ನೋಡಲು ಹೋಗಿದ್ದ ಸಾನ್ಯಾ ಅಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಸಹ ಹರಿದಾಡುತ್ತಿದ್ವು.
2/ 8
ಕಾರ್ಯಕ್ರಮದ ವೇದಿಕೆಯ ಮೇಲೆ ಸಾನ್ಯಾ ಮತ್ತು ಗೆಳೆತಿಯರು ಆಯೋಜಕರ ಜೊತೆ ಗಲಾಟೆ ಮಾಡುವ ವಿಡಿಯೋ ಕೂಡ ವೈರಲ್ ಆಗಿತ್ತು.
3/ 8
ಗಲಾಟೆ ಬಗ್ಗೆ ಮಾತಾಡಿದ ಸಾನ್ಯಾ ಅಯ್ಯರ್, ನಾನು ಕಂಬಳ ನೋಡಲು ಪುತ್ತೂರಿಗೆ ಹೋಗಿದ್ದೆ ಯಾವ ಗಲಾಟೆ ಕೂಡ ನಡೆದಿಲ್ಲ ಎಂದು ಹೇಳಿದ್ದಾರೆ.
4/ 8
ಮಾಧ್ಯಮಗಳ ಜೊತೆ ಮಾತನಾಡದ ಸಾನ್ಯಾ ಯಾರಿಗೂ ಕಪಾಳ ಮೋಕ್ಷ ಮಾಡಿಲ್ಲ, ಅಂತಹ ಸನ್ನಿವೇಶ ಬಂದಿಲ್ಲ. ಅಂತಹ ತಪ್ಪು ಕೂಡ ಯಾರು ಮಾಡಿಲ್ಲ ಎಂದು ಹೇಳಿದ್ದಾರೆ.
5/ 8
ಪುತ್ತೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಅಂದು ಕಂಬಳವನ್ನು ಸರಿಯಾಗಿ ನೋಡಲು ಆಗದೇ ಇರುವ ಕಾರಣಕ್ಕಾಗಿ ಮತ್ತೆ ಸ್ನೇಹಿತೆಯರ ಜೊತೆ ಹೋದೆ ಎಂದು ಹೇಳಿದ್ದಾರೆ.
6/ 8
ಕಾರ್ಯಕ್ರಮದಲ್ಲಿ ಒಬ್ಬ ಹುಡುಗ ನನ್ನ ಫ್ರೆಂಡ್ಸ್ ಕೈ ಹಿಡಿದು ಎಳೆದ ಆಗ ಸ್ವಲ್ಪ ಭಯ ಆಯಿತು. ಈ ಬಗ್ಗೆ ನಾವು ಆಯೋಜಕರಿಗೆ ತಿಳಿಸಿ ಅವ್ರ ಗಮನಕ್ಕೆ ತಂದೆವು ಅಷ್ಟೇ ಎಂದು ಸಾನ್ಯಾ ಹೇಳಿದ್ದಾರೆ.
7/ 8
ಘಟನೆ ಬಳಿಕ ಕೈ ಹಿಡಿದು ಎಳೆದ ಹುಡುಗ ನಂತರ ಎಲ್ಲಿಗೆ ಹೋದ? ಏನಾದ ಎನ್ನುವ ವಿಚಾರ ಗೊತ್ತಿಲ್ಲ.
8/ 8
ನಾನು ಆತನ ಕಪಾಳಕ್ಕೆ ಹೊಡೆದೆ ಎಂದು ಸುದ್ದಿ ಹರಡಿದೆ. ಆದ್ರೆ ನಾನು ಯಾರಿಗೂ ಹೊಡೆದಿಲ್ಲ, ನನಗೂ ಅವನು ಹೊಡೆಯಲಿಲ್ಲ ಎಂದು ಸಾನ್ಯಾ ಹೇಳಿದ್ದಾರೆ.
First published:
18
Sanya Iyer: ಪುತ್ತೂರಿನಲ್ಲಿ ಗಲಾಟೆನೇ ನಡೆದಿಲ್ವಾ? ನಾನು ಯಾರ ಕಪಾಳಕ್ಕೂ ಹೊಡೆದಿಲ್ಲ, ನನಗೂ ಯಾರು ಹೊಡೆದಿಲ್ಲ ಎಂದ ಸಾನ್ಯಾ ಅಯ್ಯರ್