Sanjana Girlani: ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ! ನಟಿ ಹೇಳಿದ್ದೇನು?

ಸ್ಯಾಂಡಲ್​ವುಡ್ ಹೆಸರಾಂತ ನಟಿ ಸಂಜನಾ ಗರ್ಲಾನಿ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಬುರ್ಖಾ ಧರಿಸಿರುವ ವಿಡಿಯೋ ಹಂಚಿಕೊಂಡಿರುವ ನಟಿ ಸಂಜನಾ ಗರ್ಲಾನಿ, ಮೆಕ್ಕಾ ಮದೀನಾಗೆ ಹೊರಟಿರೋದಾಗಿ ಹೇಳಿದ್ದಾರೆ.

First published:

  • 18

    Sanjana Girlani: ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ! ನಟಿ ಹೇಳಿದ್ದೇನು?

    ಬುರ್ಖಾ ತೊಟ್ಟ ಸಂಜನಾ ಮೆಕ್ಕಾ ಮದೀನಾಗೆ ಹೊರಟು ನಿಂತಿದ್ದಾರೆ. ಮೆಕ್ಕಾಗೆ ಹೊರಟು ನಿಂತಿರುವ ವಿಚಾರವನ್ನು ನಟಿ ಸಂಜನಾ ಅವರೇ ತನ್ನ ಸೋಶಿಯಲ್ ಮೀಡಿಯಾ ಮೂಲಕವೇ ನಟಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    MORE
    GALLERIES

  • 28

    Sanjana Girlani: ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ! ನಟಿ ಹೇಳಿದ್ದೇನು?

    ಬುರ್ಖಾ ಧರಿಸಿಯೇ ವಿಡಿಯೋ ಮಾಡಿರುವ ನಟಿ ಸಂಜನಾ, ಮೆಕ್ಕಾ ಮದೀನಾಗೆ ಹೊರಟಿರುವ ಕಾರಣದಿಂದಾಗಿಯೇ ತಾವು ಬುರ್ಖಾ ಧರಿಸಿರುವುದಾಗಿಯೂ ತಿಳಿಸಿದ್ದಾರೆ. ಬುರ್ಖಾ ತೊಟ್ಟ ಸಂಜನಾ, ಮುಸ್ಲಿಂ ಮಹಿಳೆಯಂತೆ ಕಾಣುತ್ತಿದ್ದಾರೆ.

    MORE
    GALLERIES

  • 38

    Sanjana Girlani: ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ! ನಟಿ ಹೇಳಿದ್ದೇನು?

    ಎಲ್ಲರಿಗೂ ನಮಸ್ಕಾರ. ನನ್ನ ಪ್ರೀತಿಯ ವಂದನೆಗಳು. ಇವತ್ತು ಸಂಜನಾ ಅವರು ಬುರ್ಖಾ (Burqa) ಹಾಕ್ಕೊಂಡು ಏನು ಮಾಡುತ್ತಿದ್ದಾರೆ ಅಂತ ಅಂದ್ಕೊಂಡಿದ್ದೀರಾ? ನಾನು ನನ್ನ ಆಧ್ಯಾತ್ಮಿಕ ಪಯಣಕ್ಕೋಸ್ಕರ ಹಾಗೂ ಮದೀನಾಗೆ ನನ್ನ ಪರಿವಾರದ ಜೊತೆ ಹೋಗುತ್ತಿದ್ದೇನೆ ಎಂದು ಹೇಳಿದ್ರು.

    MORE
    GALLERIES

  • 48

    Sanjana Girlani: ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ! ನಟಿ ಹೇಳಿದ್ದೇನು?

    ನನ್ನ ಈ ಪಯಣದಲ್ಲಿ ನಿಮ್ಮ ಆಶೀರ್ವಾದವಿರಲಿ ಎಂದು ವಿಡಿಯೋದಲ್ಲಿ ಹೇಳಿರುವುದಾಗಿ ನಟಿ ಸಂಜನಾ ಹೇಳಿಕೊಂಡಿದ್ದಾರೆ. ಸಂಜನಾ ಗಿರ್ಲಾನಿ ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

    MORE
    GALLERIES

  • 58

    Sanjana Girlani: ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ! ನಟಿ ಹೇಳಿದ್ದೇನು?

    ಸಂಜನಾ ತಮ್ಮ ಹೆಸರನ್ನು ಮಹೀರಾ ಎಂದು ಬದಲಾಯಿಸಿಕೊಂಡಿರುವ ಕುರಿತು ದಾಖಲೆಯೊಂದು ಹರಿದಾಡುತ್ತಿತ್ತು. 2018ರಲ್ಲೇ ಸಂಜನಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    MORE
    GALLERIES

  • 68

    Sanjana Girlani: ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ! ನಟಿ ಹೇಳಿದ್ದೇನು?

    ಸೋಷಿಯಲ್ ಮೀಡಿಯಾ ಹೆಸರುಗಳನ್ನು ನಟಿ ಬದಲಿಸಿಲ್ಲ ಸಂಜನಾ ಎಂದೇ ಇದ್ದು, ಎಲ್ಲರು ನಟಿಯನ್ನು ಸಂಜನಾ ಅಂತಾನೇ ಕರೆಯುತ್ತಿದ್ದಾರೆ. ಸಂಜನಾ ಹೆಸರು ಬದಲಾವಣೆ ವದಂತಿ ಹಾಗೂ ಮಕ್ಕಾ ಪ್ರಯಣ ಭಾರೀ ಕುತೂಹಲ ಮೂಡಿಸಿದೆ.

    MORE
    GALLERIES

  • 78

    Sanjana Girlani: ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ! ನಟಿ ಹೇಳಿದ್ದೇನು?

    ಕೆಲ ತಿಂಗಳ ಹಿಂದಷ್ಟೇ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ನಟಿ ಸಂಜನಾ ಗಿರ್ಲಾನಿ, ಕೆಲ ದಿನಗಳ ಕಾಲ ಜೈಲುವಾಸ ಕೂಡ ಅನುಭವಿಸಿದ್ರು. ರಿಲೀಸ್ ಆದ ಬಳಿಕ ನಟಿ ಸಂಜನಾ ಮದುವೆ ಮಾಡಿಕೊಂಡು ಸುದ್ದಿಯಾಗಿದ್ರು.

    MORE
    GALLERIES

  • 88

    Sanjana Girlani: ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ! ನಟಿ ಹೇಳಿದ್ದೇನು?

    ನಟಿ ಸಂಜನಾ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಬೆಂಗಳೂರಿನ ವೈದ್ಯ ಡಾ.ಅಜೀಜ್ ಪಾಷಾ ಎಂಬುವವರನ್ನು ಮದುವೆಯಾಗಿರುವ ವಿಚಾರ ಬಹಿರಂಗವಾಗಿದೆ. ಸದ್ಯ ಸಂಜನಾ ಸಿನಿಮಾ ರಂಗದಿಂದ ದೂರವಿದ್ದು, ಪತಿ ಮತ್ತು ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ.

    MORE
    GALLERIES