Sangeetha Sringeri: ಮಾಲ್ಡೀವ್ಸ್ನಲ್ಲಿ ಚಾರ್ಲಿ ಸುಂದರಿ! ದ್ವೀಪರಾಷ್ಟ್ರದಲ್ಲಿ ಸಂಗೀತಾ
ಸ್ಯಾಂಡಲ್ವುಡ್ ನಟಿ ಸಂಗೀತಾ ಶೃಂಗೇರಿ ಈಗ ಮಾಲ್ಡೀವ್ಸ್ನಲ್ಲಿದ್ದಾರೆ. ದ್ವೀಪ ರಾಷ್ಟ್ರದಲ್ಲಿ ಉಯ್ಯಾಲೆ ಆಡ್ತಿದ್ದಾರೆ.
1/ 7
ಸ್ಟಾರ್ ನಟಿಯರು ಪ್ರವಾಸಕ್ಕೆ ಹೋಗೋದು ಹೊಸ ವಿಚಾರ ಏನಲ್ಲ. ಈಗ 777ಚಾರ್ಲಿ ಸುಂದರಿ ಕೂಡಾ ದ್ವೀಪರಾಷ್ಟ್ರ ಸುತ್ತಾಡಿದ್ದಾರೆ.
2/ 7
ನಟಿ ಸಂಗೀತಾ ಶೃಂಗೇರಿ ಅವರು ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡಿದ್ದು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
3/ 7
ನಟಿ ಮಾಲ್ಡೀವ್ಸ್ ಲೊಕೇಷನ್ ಪಿನ್ ಮಾಡಿದ್ದು ಗಾಫುರು ಐಲ್ಯಾಂಡಲ್ಲಿ ಉಯ್ಯಾಲೆ ಆಡುವುದನ್ನು ಕಾಣಬಹುದು.
4/ 7
ನಟಿ ಸಂಗೀತಾ ಅವರು ಸುಂದರವಾದ ಸನ್ಕ್ಯಾಪ್ ಧರಿಸಿಕೊಂಡಿದ್ದು ತಿಳಿನೀರಿನ ಬಣ್ಣದ ಹಿನ್ನೆಲೆಯಲ್ಲಿ ವೈಟ್ ಡ್ರೆಸ್ನಲ್ಲಿ ಮಿಂಚಿದ್ದಾರೆ.
5/ 7
ನಟಿ ಇಳಿ ಸಂಜೆಯಲ್ಲಿಯೂ ಫೋಟೋ ಶೇರ್ ಮಾಡಿದ್ದು ಇದರಲ್ಲಿ ಆರೆಂಜ್ ಕಲರ್ ಡ್ರೆಸ್ ಧರಿಸಿದ್ದನ್ನು ಕಾಣಬಹುದು.
6/ 7
ಸಮುದ್ರ ತೀರದಲ್ಲಿ ಹಾಕಲಾಗಿದ್ದ ಕಲ್ಲುಗಳ ಮೇಲೆ ನಟಿ ಕುಳಿತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹಿನ್ನೆಲೆಯಲ್ಲಿ ಕಪ್ಪು ಮೋಡಗಳನ್ನು ಕಾಣಬಹುದು.
7/ 7
ನಟಿಗೆ 139 ಸಾವಿರ ಫಾಲೋವರ್ಸ್ ಇದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅವರ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
First published: