Horrible Incident: ಖ್ಯಾತ ನಟಿಯ ರೆಸಾರ್ಟ್​ನಲ್ಲಿ ನೀಚ ಕೃತ್ಯ, 50 ಮಹಿಳೆಯರ ಬೆತ್ತಲೆ ವಿಡಿಯೋ ಮಾಡಿದ ರೂಮ್​ ಬಾಯ್!

ಈ ನಟಿ ಚೈನ್​ನಲ್ಲಿ ಪರ್ಲ್​ ಬೀಚ್​ ರೆಸಾರ್ಟ್ ಹೊಂದಿದ್ದಾರೆ. ಈ ರೆಸಾರ್ಟ್​ಗೆ ರಾಮಚಂದ್ರನ್​ ಎಂಬ ವ್ಯಕ್ತಿ ತನ್ನ ಗೆಳತಿ ಜೊತೆ ಬಂದು ಪ್ರತ್ಯೇಕ ವಿಲ್ಲಾದಲ್ಲಿ ತಂಗಿದ್ದರು. ಇಬ್ಬರು ಕೂಡ ಮದ್ಯ ಸೇವಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ರೂಮ್​ ಬಾಯ್​ ಸುಭಾಷ್​ ನೀಚ ಕೃತ್ಯ ಎಸಗಿದ್ದಾನೆ.

First published:

  • 18

    Horrible Incident: ಖ್ಯಾತ ನಟಿಯ ರೆಸಾರ್ಟ್​ನಲ್ಲಿ ನೀಚ ಕೃತ್ಯ, 50 ಮಹಿಳೆಯರ ಬೆತ್ತಲೆ ವಿಡಿಯೋ ಮಾಡಿದ ರೂಮ್​ ಬಾಯ್!

    ಖ್ಯಾತ ನಟಿಯೊಬ್ಬರ ರೆಸಾರ್ಟ್​ನಲ್ಲಿ ರೂಮ್​ ಬಾಯ್​ ಮಾಡಿದ ನೀಚ ಕೃತ್ಯ ಈಗ ಬಟಾ ಬಯಲಾಗಿದೆ. ಕಳೆದ ಎರಡು ದಿನಗಳಿಂದ ಈ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಕಾದಲ್​ ಚಿತ್ರ ಖ್ಯಾತಿಯ ತಮಿಳು ನಟಿ ಸಂಧ್ಯಾ ಒಡೆತನದ ರೆಸಾರ್ಟ್​ನಲ್ಲಿ ಈ ಘಟನೆ ನಡೆದಿದೆ.

    MORE
    GALLERIES

  • 28

    Horrible Incident: ಖ್ಯಾತ ನಟಿಯ ರೆಸಾರ್ಟ್​ನಲ್ಲಿ ನೀಚ ಕೃತ್ಯ, 50 ಮಹಿಳೆಯರ ಬೆತ್ತಲೆ ವಿಡಿಯೋ ಮಾಡಿದ ರೂಮ್​ ಬಾಯ್!

    ನಟಿ ಸಂಧ್ಯಾ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಾಹಸಸಿಂಹ ಡಾ. ವಿಷ್ಣುವರ್ಧನ್​ ಅಭಿನಯದ ಕೊನೆ ಸಿನಿಮಾ ಆಪ್ತರಕ್ಷಕ ಸಿನಿಮಾದಲ್ಲಿ ಸಂಧ್ಯಾ ನಾಗವಲ್ಲಿ ಪಾತ್ರದಲ್ಲಿಕ ನಟಿಸಿದ್ದಾರೆ.

    MORE
    GALLERIES

  • 38

    Horrible Incident: ಖ್ಯಾತ ನಟಿಯ ರೆಸಾರ್ಟ್​ನಲ್ಲಿ ನೀಚ ಕೃತ್ಯ, 50 ಮಹಿಳೆಯರ ಬೆತ್ತಲೆ ವಿಡಿಯೋ ಮಾಡಿದ ರೂಮ್​ ಬಾಯ್!

    ಈ ನಟಿ ಚೈನ್​ನಲ್ಲಿ ಪರ್ಲ್​ ಬೀಚ್​ ರೆಸಾರ್ಟ್ ಹೊಂದಿದ್ದಾರೆ. ಈ ರೆಸಾರ್ಟ್​ಗೆ ರಾಮಚಂದ್ರನ್​ ಎಂಬ ವ್ಯಕ್ತಿ ತನ್ನ ಗೆಳತಿ ಜೊತೆ ಬಂದು ಪ್ರತ್ಯೇಕ ವಿಲ್ಲಾದಲ್ಲಿ ತಂಗಿದ್ದರು. ಇಬ್ಬರು ಕೂಡ ಮದ್ಯ ಸೇವಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ರೂಮ್​ ಬಾಯ್​ ಸುಭಾಷ್​ ನೀಚ ಕೃತ್ಯ ಎಸಗಿದ್ದಾನೆ.

    MORE
    GALLERIES

  • 48

    Horrible Incident: ಖ್ಯಾತ ನಟಿಯ ರೆಸಾರ್ಟ್​ನಲ್ಲಿ ನೀಚ ಕೃತ್ಯ, 50 ಮಹಿಳೆಯರ ಬೆತ್ತಲೆ ವಿಡಿಯೋ ಮಾಡಿದ ರೂಮ್​ ಬಾಯ್!

    ಇಬ್ಬರು ಮಲಗಿದ್ದನ್ನು ಕಂಡು ರೂಮ್​ ಬಾಯ್ ಸ್ಪೇರ್​ ಕೀ ಬಳಸಿ​ ವಿಲ್ಲಾ ಒಳಗೆ ಹೋಗಿದ್ದಾನೆ. ಆ ಯುವತಿ ಮೈ ಕೈ ಮುಟ್ಟಿದ್ದಾನೆ. ಇದು ಗೊತ್ತಾಗುತ್ತಿದ್ದಂತೆ ಯುವತಿ ಜೋರಾಗಿ ಕಿರುಚಿಕೊಂಡಿದ್ದಾರೆ.

    MORE
    GALLERIES

  • 58

    Horrible Incident: ಖ್ಯಾತ ನಟಿಯ ರೆಸಾರ್ಟ್​ನಲ್ಲಿ ನೀಚ ಕೃತ್ಯ, 50 ಮಹಿಳೆಯರ ಬೆತ್ತಲೆ ವಿಡಿಯೋ ಮಾಡಿದ ರೂಮ್​ ಬಾಯ್!

    ರಾಮಚಂದ್ರನ್​ ಕೂಡ ಎಚ್ಚರಗೊಂಡಿದ್ದಾರೆ. ಜೋರಾಗಿ ಸದ್ದು ಕೇಳಿಸಿಕೊಂಡವರೆಲ್ಲ ಅಲ್ಲಿಗೆ ಬಂದಿದ್ದಾರೆ. ಎಲ್ಲರೂ ಒಟ್ಟಾಗಿ ಆ ರೂಮ್​ಬಯ್​ನ ಹಿಡಿದು ಬಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಷ್ಟೇ ಆಗಿದ್ದರೆ ಈ ಸುದ್ದಿ ಹೊರ ಬರುತ್ತಿರಲಿಲ್ಲ.

    MORE
    GALLERIES

  • 68

    Horrible Incident: ಖ್ಯಾತ ನಟಿಯ ರೆಸಾರ್ಟ್​ನಲ್ಲಿ ನೀಚ ಕೃತ್ಯ, 50 ಮಹಿಳೆಯರ ಬೆತ್ತಲೆ ವಿಡಿಯೋ ಮಾಡಿದ ರೂಮ್​ ಬಾಯ್!

    ತನಿಖೆಯ ವೇಳೆ ರೂಮ್​ ಬಾಯ್​ ಸುಭಾಷ್ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ರಾಮಚಂದ್ರನ್ ಅವರ ಗೆಳತಿಯ ದೃಶ್ಯಗಳು ಸೇರಿದಂತೆ 50 ಮಹಿಳೆಯರ ಬೆತ್ತಲೇ ವಿಡಿಯೋ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    MORE
    GALLERIES

  • 78

    Horrible Incident: ಖ್ಯಾತ ನಟಿಯ ರೆಸಾರ್ಟ್​ನಲ್ಲಿ ನೀಚ ಕೃತ್ಯ, 50 ಮಹಿಳೆಯರ ಬೆತ್ತಲೆ ವಿಡಿಯೋ ಮಾಡಿದ ರೂಮ್​ ಬಾಯ್!

    ಈಜುಕೊಳದಲ್ಲಿ ಮಹಿಳೆಯರು ಆನಂದಿಸುತ್ತಿರುವ ವೀಡಿಯೊಗಳನ್ನು ಕೂಡ ರೆಕಾರ್ಡ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇನ್ನೂ ರೂಮ್​ ಬಾಯ್​ ಕುಟುಂಬಸ್ಥರು ಕೂಡಲೇ ಆತನನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ಕೂಡ ನಡೆಸಿದ್ದಾರೆ.

    MORE
    GALLERIES

  • 88

    Horrible Incident: ಖ್ಯಾತ ನಟಿಯ ರೆಸಾರ್ಟ್​ನಲ್ಲಿ ನೀಚ ಕೃತ್ಯ, 50 ಮಹಿಳೆಯರ ಬೆತ್ತಲೆ ವಿಡಿಯೋ ಮಾಡಿದ ರೂಮ್​ ಬಾಯ್!

    ರೂಮ್​ ಬಾಯ್​ ಮೇಲೆ ಹಲ್ಲೆ ನಡೆಸಿದ್ದವರ ವಿರುದ್ಧವೂ ದೂರು ದಾಖಲಾಗಿದೆ. ರೂಮ್​ ಬಾಯ್​ ಸುಭಾಷ್ ವಿರುದ್ಧ ಅತ್ಯಾಚಾರ ಯತ್ನ ಮತ್ತು ಮಾಹಿತಿ ತಂತ್ರಜ್ಞಾನದ ದುರ್ಬಳಕೆ ಪ್ರಕರಣ ದಾಖಲಾಗಿದೆ. ಸಂಧ್ಯಾ ಅವರ ರೆಸಾರ್ಟ್‌ನಲ್ಲಿ ನಡೆದ ಘಟನೆ ಚೆನ್ನೈ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಇದು ಸುರಕ್ಷಿತ ಪರಿಸರವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ವ್ಯಕ್ತಿಗಳ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ.

    MORE
    GALLERIES