ಸ್ಟಾರ್ ನಟರ ಮಕ್ಕಳಿಂದಾಗಿ ಸಮೀರಾಗೆ ಮೂರು ಸಿನಿಮಾಗಳು ಕೈ ತಪ್ಪಿದೆಯಂತೆ. ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಘಟನೆಗಳನ್ನು ನೋಡಿದ್ದೇನೆ. ಮೂರು ಬಾರಿ ನನ್ನನ್ನು ಸಿನಿಮಾದಿಂದ ಹೊರ ಬಂದಿದ್ದೇನೆ. ನಿರ್ಮಾಪಕರು ನನ್ನಿಂದ ಸಿನಿಮಾದಿಂದ ತೆಗೆದು ಹಾಕಿದ್ದರು. ಈ ಮೂರು ಚಿತ್ರಗಳಿಗೆ ಸ್ಟಾರ್ ನಟರ ಮಕ್ಕಳು ಹೀರೋಯಿನ್ ಆಗಿ ಆಯ್ಕೆ ಆಗಿದ್ದರು ಎಂದು ಹೇಳುವ ಮೂಲಕ ನಿರ್ಮಾಪಕರು ಸ್ಟಾರ್ ಮಕ್ಕಳಿಗೆ ಮಣೆ ಹಾಕಿದ್ದರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.