Actress Samantha: ಫ್ಲ್ಯಾಶ್ ಲೈಟ್‍ಗೆ ಕಣ್ಣು ಬಿಡಲು ಪರದಾಡಿದ ನಟಿ ಸಮಂತಾ, ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ!

ಬಹುಭಾಷಾ ನಟಿ ಸಮಂತಾ ಗುರುವಾರ ಮುಂಬೈನಲ್ಲಿ ಫೋಟೋಗೆ ಪೋಸ್ ಕೊಡಲು ಆಗದೇ ಬೇಸರ ಮಾಡಿಕೊಂಡಿದ್ದಾರೆ. ಫ್ಲ್ಯಾಶ್ ಲೈಟ್‍ಗಳಿಂದ ತಪ್ಪಿಸಿಕೊಂಡಿದ್ದಾರೆ.

First published:

  • 18

    Actress Samantha: ಫ್ಲ್ಯಾಶ್ ಲೈಟ್‍ಗೆ ಕಣ್ಣು ಬಿಡಲು ಪರದಾಡಿದ ನಟಿ ಸಮಂತಾ, ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ!

    ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಶಾಕುಂತಲಂ ಸಿನಿಮಾ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ. ಅಭಿಮಾನಿಗಳು ಸಮಂತಾ ವರುನ್ನು ಶಾಕುಂತಲೆಯಾಗಿ ನೋಡಲು ಕಾಯ್ತಾ ಇದ್ದಾರೆ.

    MORE
    GALLERIES

  • 28

    Actress Samantha: ಫ್ಲ್ಯಾಶ್ ಲೈಟ್‍ಗೆ ಕಣ್ಣು ಬಿಡಲು ಪರದಾಡಿದ ನಟಿ ಸಮಂತಾ, ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ!

    ಸಮಂತಾ ಅವರು ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಫ್ರೀ ಹೇರ್ ಬಿಟ್ಟುಕೊಂಡು, ಅದಕ್ಕೆ ಮ್ಯಾಚ್ ಆಗುವಂತೆ ಸರಗಳನ್ನು ಹಾಕಿಕೊಂಡಿದ್ದಾರೆ.

    MORE
    GALLERIES

  • 38

    Actress Samantha: ಫ್ಲ್ಯಾಶ್ ಲೈಟ್‍ಗೆ ಕಣ್ಣು ಬಿಡಲು ಪರದಾಡಿದ ನಟಿ ಸಮಂತಾ, ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ!

    ಗುರುವಾರ ಸಂಜೆ ಮುಂಬೈನಲ್ಲಿ ನಟಿ ಸಮಂತಾ ಶಟರ್‌ಬಗ್‌ಗಳ ಕ್ಯಾಮೆರಾಗಳಿಂದ ಪದೇ ಪದೇ ಫ್ಲ್ಯಾಷ್‍ಗಳಿಂದ ಕಣ್ಣು ತೆರೆಯಲು ಮತ್ತು ಮುಂದೆ ನಡೆಯಲು ಪ್ರಯಾಸಪಟ್ಟರು.

    MORE
    GALLERIES

  • 48

    Actress Samantha: ಫ್ಲ್ಯಾಶ್ ಲೈಟ್‍ಗೆ ಕಣ್ಣು ಬಿಡಲು ಪರದಾಡಿದ ನಟಿ ಸಮಂತಾ, ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ!

    ಸಮಂತಾ ಅವರಿಗೆ ಸರಿಯಾಗಿ ಪೋಸ್ ನೀಡಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿ ಹೋಗಿದ್ದಾರೆ. ನಟಿಯ ತಂಡದಿಂದ ಯಾರೋ ಒಬ್ಬರು ಫ್ಲ್ಯಾಶ್ ನಹೀ ಎಂದು ಪದೇ ಪದೇ ಹೇಳುತ್ತಿದ್ದಾರೆ.

    MORE
    GALLERIES

  • 58

    Actress Samantha: ಫ್ಲ್ಯಾಶ್ ಲೈಟ್‍ಗೆ ಕಣ್ಣು ಬಿಡಲು ಪರದಾಡಿದ ನಟಿ ಸಮಂತಾ, ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ!

    ನಟಿ ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಚಿಕಿತ್ಸೆ ಪಡೆದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ರೆ ಕಣ್ಣುಗಳಿಗೆ ಫ್ಲ್ಯಾಶ್ ಲೈಟ್ ಬಿದ್ರೆ ಆಗಲ್ವಂತೆ.

    MORE
    GALLERIES

  • 68

    Actress Samantha: ಫ್ಲ್ಯಾಶ್ ಲೈಟ್‍ಗೆ ಕಣ್ಣು ಬಿಡಲು ಪರದಾಡಿದ ನಟಿ ಸಮಂತಾ, ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ!

    ಸಮಂತಾ ಅವರನ್ನು ಆ ಸ್ಥಿತಿಯಲ್ಲಿ ನೋಡಿ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಕ್ಯಾಮೆರಾಮನ್ ಗಳಿಗೆ ಬೈದಿದ್ದಾರೆ. "ಆಕೆಗೆ ಮೈಯೋಸಿಟಿಸ್ ಇದೆ. ಆಟೋಇಮ್ಯೂನ್ ಕಾಯಿಲೆ.ಬೆಳಕು ಅವಳ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 78

    Actress Samantha: ಫ್ಲ್ಯಾಶ್ ಲೈಟ್‍ಗೆ ಕಣ್ಣು ಬಿಡಲು ಪರದಾಡಿದ ನಟಿ ಸಮಂತಾ, ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ!

    "ನಿಜವಾಗಿಯೂ ದುಃಖವಾಗಿದೆ. ಫ್ಲ್ಯಾಶ್‍ಗಳನ್ನು ಆಫ್ ಮಾಡಬೇಕು". ಅವಳು ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಮತ್ತು ಫ್ಲ್ಯಾಶ್ ಲೈಟ್ ಅನ್ನು ನಿಭಾಯಿಸಲು ಸಾಧ್ಯವಿಲ್ಲ" ಎಂದು ಅಭಿಮಾನಿಗಳು ಹೇಳಿದ್ದಾರೆ.

    MORE
    GALLERIES

  • 88

    Actress Samantha: ಫ್ಲ್ಯಾಶ್ ಲೈಟ್‍ಗೆ ಕಣ್ಣು ಬಿಡಲು ಪರದಾಡಿದ ನಟಿ ಸಮಂತಾ, ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ!

    ಕೆಲ ದಿನಗಳ ಹಿಂದೆ, ಶಾಕುಂತಲಂ ನಟಿ ತನ್ನ ಹೋರಾಟದ ಬಗ್ಗೆ ಮಾತನಾಡುತ್ತಾ, ತನ್ನ ಕಣ್ಣುಗಳು ಬೆಳಕಿಗೆ ಸೂಕ್ಷ್ಮವಾಗಿವೆ ಎಂದು ಬಹಿರಂಗಪಡಿಸಿದ್ದರು.

    MORE
    GALLERIES