Actress Samantha: ಹೊಸ ಫೋಟೋ ಶೇರ್ ಮಾಡಿದ ಸಮಂತಾ, ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದ ನಟಿ!

ನಟಿ ಸಮಂತಾ ಅವರು ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶಾಕುಂತಲೇ ಸೂಪರ್ ಎಂದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

First published:

  • 18

    Actress Samantha: ಹೊಸ ಫೋಟೋ ಶೇರ್ ಮಾಡಿದ ಸಮಂತಾ, ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದ ನಟಿ!

    ಯಶೋದಾ ಚಿತ್ರದ ನಂತರ ನಟಿ ಸಮಂತಾ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಇದೇ ವೇಳೆ ಸಮಂತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 28

    Actress Samantha: ಹೊಸ ಫೋಟೋ ಶೇರ್ ಮಾಡಿದ ಸಮಂತಾ, ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದ ನಟಿ!

    ನಟಿ ಸಮಂತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಮಂತಾ ಅವರು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಫಿಟ್ ಆಗಿ ಪರ್ಫೆಕ್ಟ್ ಎಂದಿದ್ದಾರೆ.

    MORE
    GALLERIES

  • 38

    Actress Samantha: ಹೊಸ ಫೋಟೋ ಶೇರ್ ಮಾಡಿದ ಸಮಂತಾ, ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದ ನಟಿ!

    ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಸಮಂತಾ ಅವರಿಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ಅಲ್ಲದೇ ನಟಿ ಸಹ ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

    MORE
    GALLERIES

  • 48

    Actress Samantha: ಹೊಸ ಫೋಟೋ ಶೇರ್ ಮಾಡಿದ ಸಮಂತಾ, ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದ ನಟಿ!

    ಸಮಂತಾ ಅಭಿನಯದ ಪೌರಾಣಿಕ ಸಿನಿಮಾ ಶಾಕುಂತಲಂ ಕುತೂಹಲ ಹುಟ್ಟಿಸುತ್ತಿದೆ. ಗುಣಶೇಖರ್ ನಿರ್ದೇಶನದ ಈ ಚಿತ್ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಿದೆ.

    MORE
    GALLERIES

  • 58

    Actress Samantha: ಹೊಸ ಫೋಟೋ ಶೇರ್ ಮಾಡಿದ ಸಮಂತಾ, ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದ ನಟಿ!

    ಶಾಕುಂತಲಂ ಪ್ರಚಾರದ ಭಾಗವಾಗಿ ತಂಡವು ಸತತವಾಗಿ ಹಾಡುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಹಾಡುಗಳನ್ನು ಮಣಿ ಶರ್ಮಾ ಸಂಯೋಜಿಸಿದ್ದಾರೆ. ಸಮಂತಾ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ನಟಿಸುತ್ತಿದ್ದಾರೆ

    MORE
    GALLERIES

  • 68

    Actress Samantha: ಹೊಸ ಫೋಟೋ ಶೇರ್ ಮಾಡಿದ ಸಮಂತಾ, ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದ ನಟಿ!

    ಶಾಕುಂತಲಂ ಪೌರಾಣಿಕ ಸಿನಿಮಾದಲ್ಲಿ ದೇವ್ ಮೋಹನ್ ರಾಜು ದುಷ್ಯಂತು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಣಿ ಶರ್ಮಾ ಸಂಗೀತ ನೀಡಿದ್ದಾರೆ. ಮೋಹನ್ ಬಾಬು, ಪ್ರಕಾಶ್ ರಾಜ್, ಗೌತಮಿ, ಅದಿತಿ ಬಾಲನ್ ಮತ್ತು ಅನನ್ಯ ನಾಗೆಲ್ಲ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 78

    Actress Samantha: ಹೊಸ ಫೋಟೋ ಶೇರ್ ಮಾಡಿದ ಸಮಂತಾ, ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದ ನಟಿ!

    ಸಮಂತಾ ಕೆಲವು ದಿನಗಳಿಂದ ಮಯೋಸಿಟಿಸ್ ನಿಂದ ಬಳಲುತ್ತಿದ್ದರು ಎಂದು ಗೊತ್ತಾಗಿದೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದರು. ಇದರಿಂದಾಗಿ ಆಕೆಯ ಆರೋಗ್ಯ ಸಮಸ್ಯೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ವದಂತಿಗಳು ವೈರಲ್ ಆಗಿದ್ದವು.

    MORE
    GALLERIES

  • 88

    Actress Samantha: ಹೊಸ ಫೋಟೋ ಶೇರ್ ಮಾಡಿದ ಸಮಂತಾ, ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದ ನಟಿ!

    ಸಮಂತಾ ಅವರು ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಜಿಮ್‍ನಲ್ಲಿ ವರ್ಕೌಟ್ ಮಾಡ್ತಾ ಇದ್ದಾರೆ. ಸಮಂತಾ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

    MORE
    GALLERIES