ನೋಡೋಕೆ ಸೇಮ್ ಸಾಯಿ ಪಲ್ಲವಿ ತರಾನೆ.. ಆದ್ರೆ ಅವ್ರಲ್ಲ: ಮತ್ತಿನ್ಯಾರು ಈಕೆ? ನೀವೇ ನೋಡಿ..

Sai Pallavi Sister Pooja : ಈಗಾಗಲೇ ಯಶಸ್ಸಿನ ಉತ್ತುಂಗದಲ್ಲಿರುವ ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಅವರು ಈಗ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಅಭಿನಯದ ಮೊದಲ ಸಿನಿಮಾ ರಿಲೀಸ್ ಆಗಿದೆ.

First published: