Sai Pallavi: ಇಂತಹ ನಿರ್ಧಾರ ತೆಗೆದುಕೊಳ್ಳಲು ಕೇಲವ ಸಾಯಿ ಪಲ್ಲವಿಯಿಂದ ಮಾತ್ರ ಸಾಧ್ಯ..!

Sai Pallavi: ಗ್ಲಾಮರಸ್​ ಹಾಗೂ ಬೋಲ್ಡ್​ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಇತ್ತೀಚೆಗಷ್ಟೆ ಸಾಯಿ ಪಲ್ಲವಿ ಹೇಳಿಕೆ ನೀಡಿದ್ದರು. ಈಗ ತಮ್ಮ ಭವಿಷ್ಯದ ಸಿನಿಮಾಗಳ ಕುರಿತಾಗಿ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರಂತೆ. (ಚಿತ್ರಗಳು ಕೃಪೆ: ಸಾಯಿ ಪಲ್ಲವಿ ಇನ್​ಸ್ಟಾಗ್ರಾಂ ಖಾತೆ)

First published: