ಅಪರಿಚಿತುಡು ಸಿನಿಮಾ ಖ್ಯಾತಿಯ ನಟಿ Sadha ಈಗ ಹೇಗಿದ್ದಾರೆ ಗೊತ್ತಾ..?

ಒಂದು ಕಾಲದಲ್ಲಿ ಟಾಲಿವುಡ್​ ಹಾಗೂ ಸ್ಯಾಂಡಲ್​ವುಡ್ ಸಿನಿಪ್ರಿಯರ ಮನಸ್ಸು ಕದ್ದಿದ್ದ ನಟಿ ಸದಾ... ಸದಾಫ್ ಮೊಹಮ್ಮದ್​ ಸೈಯದ್​ ಟಾಲಿವುಡ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ನಂತರದಲ್ಲಿ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಆ ಮೇಲೆ ಇದ್ದಕ್ಕದ್ದಂತೆಯೇ ಸಿನಿ ರಂಗದಿಂದ ದೂರ ಉಳಿದರು. ಇಲ್ಲಿದೆ ಈ ನಟಿಯ ಲೆಟೆಸ್ಟ್​ ಚಿತ್ರಗಳು..! (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: