ನಟಿ, ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೆಡ್ ಸೀರೆ ಹಾಕಿಕೊಂಡು ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ.
2/ 8
ಸೀರೆ ಫೋಟೋಗಳನ್ನು ಶೇರ್ ಮಾಡಿ, ನಿಮ್ಮ ಖುಷಿ ಅಕ್ಷಯವಾಗಲಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಸಾನ್ಯಾ ಐಯ್ಯರ್ ಫೋಟೋಗಳಿಗೆ 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೀರೆ ಅಂದ್ರೆ ಸಾನ್ಯಾ ಐಯ್ಯರ್ ಗೆ ತುಂಬಾ ಇಷ್ಟ. ರೇಷ್ಮೆ ಸೀರೆ ಇನ್ನು ಇಷ್ಟ ಅಂತೆ. ಆಗಾಗಾ ಸೀರೆ ಉಟ್ಟಿರುವ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.
3/ 8
ಸಾನ್ಯಾ ಐಯ್ಯರ್ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸೋ ಸ್ವೀಟ್, ಎಥ್‍ನಿಕ್ ಬ್ಯೂಟಿ, ಸುಂದರವಾಗಿ ಕಾಣ್ತಾ ಇದ್ದಾರೆ. ನಿಮಗೆ ಸೀರೆ ತುಂಬಾ ಚೆನ್ನಾಗಿ ಸೂಟ್ ಆಗುತ್ತೆ ಎಂದು ಅಭಿಮಾನಿಗಳು ಕಾಮೆಂಟ್ ಆಗಿದ್ದಾರೆ.
4/ 8
ಪುಟ್ಟಗೌರಿ ಪಾತ್ರ ಮಾಡಿ ಚಿಕ್ಕವಯಸ್ಸಿನಲ್ಲಿ ಕರುನಾಡ ಜನರ ಮನಸ್ಸು ಕದ್ದಿದ್ದ ನಟಿ ಸಾನ್ಯಾ ಐಯ್ಯರ್, ನಟನೆಯಲ್ಲೇ ಏನಾದ್ರೂ ಸಾಧಿಸಬೇಕು ಎಂದು ಹಠವಿರುವವರು.
5/ 8
ಬಿಗ್ ಬಾಸ್ ಮತ್ತು ಓಟಿಟಿ ಸ್ಪರ್ಧಿ ಸಾನ್ಯಾ ಐಯ್ಯರ್ ಸ್ಟ್ರಾಂಗ್ ಅಭ್ಯರ್ಥಿ ಆಗಿ ಗುರುತಿಸಿಕೊಂಡಿದ್ದರು. ಓಟಿಟಿ ಸೀಸನ್ ನಿಂದ ಟಿವಿ ಸೀಸನ್‍ಗೆ ಆಯ್ಕೆ ಆಗಿದ್ದರು. ಅಲ್ಲೂ ಕೂಡ ಜನರಿಗೆ ಇಷ್ಟ ಆಗಿದ್ದರು.
6/ 8
ಸ್ಯಾನ್ಯಾ ಐಯ್ಯರ್ ಬಿಗ್ ಬಾಸ್ ನಲ್ಲಿ ಹೆಚ್ಚಾಗಿ ರೂಪೇಶ್ ಶೆಟ್ಟಿ ಜೊತೆ ಆತ್ಮೀಯರಾಗಿದ್ದರು. ಇಬ್ಬರು ಲವ್ ಮಾಡ್ತಾರೆ ಅನ್ನುವ ಗಾಳಿ ಸುದ್ದಿ ಇದೆ. ಇತ್ತೀಚೆಗೆ ಇಬ್ಬರು ಭೇಟಿಯಾಗಿದ್ದರು.
7/ 8
ಸಾನ್ಯಾ ಐಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಖುಷಿಯ ವಿಚಾರಗಳನ್ನು ಅಭಿಮಾನಿಗಳಿಗಾಗಿ ಶೇರ್ ಮಾಡ್ತಾ ಇರ್ತಾರೆ. ಬಿಗ್ ಬಾಸ್‍ಗೆ ಬಂದು ಹೋದ ಮೇಲೆ ಅಭಿಮಾನಿಗಳು ಹೆಚ್ಚಾಗಿದ್ದಾರೆ.
8/ 8
ಸಾನ್ಯಾ ಅವರಿಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ ಅಂತೆ. ಸಾನ್ಯಾ ಅಯ್ಯರ್ ಅವರು ಕಲರ್ಸ್ ಕನ್ನಡದಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲೂ ಸಹ ಸ್ಪರ್ಧಿಸಿದ್ದರು. ಸೂಪರ್ ಆಗಿ ಡ್ಯಾನ್ಸ್ ಮಾಡಿ ಅಲ್ಲೂ ಜನರ ಗಮನ ಸೆಳೆದಿದ್ದರು.