ಪುಟ್ಟಗೌರಿ ಪಾತ್ರ ಮಾಡಿ ಈಡೀ ಕರುನಾಡು ಮನಸ್ಸು ಗೆದ್ದಿದ್ದರು ನಟಿ ಸಾನ್ಯಾ ಐಯ್ಯರ್. ಪುಟ್ಟಗೌರಿಯಲ್ಲಿ ಅದ್ಭುತವಾಗಿ ನಟಿಸಿದ್ದನ್ನು ಇನ್ನೂ ಜನ ಮರೆತಿಲ್ಲ. ಆ ಪುಟ್ಟಗೌರಿ ಸಾನ್ಯಾ ಐಯ್ಯರ್ ಬೋಲ್ಡ್ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.
2/ 8
ನಟಿ ಸಾನ್ಯಾ ಐಯ್ಯರ್ ಅವರು ರೆಡ್ ಕಲರ್ ಡ್ರೆಸ್ ಹಾಕಿದ್ದು, ಮಾದಕ ನೋಟ ಬೀರಿದ್ದಾರೆ. ನೋಡೋಕೆ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.
3/ 8
ನಟಿ ಸಾನ್ಯಾ ಐಯ್ಯರ್ ಫೋಟೋಗಳಿಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನಾನು ಮತ್ತು ಅಮ್ಮ ಹೊಸ ವಿನ್ಯಾಸಗಳನ್ನು ಇಷ್ಟ ಪಡ್ತೇವೆ ಎಂದಿದ್ದಾರೆ.
4/ 8
ಸಾನ್ಯಾ ಫೋಟೋಗಳನ್ನು ನೋಡಿದ ಜನ ಮೆಚ್ಚಿಕೊಂಡಿದ್ದಾರೆ. ಸೂಪರ್, ಲವ್ ಯು ಸಾನ್ಯಾ, ಎಲ್ಲ ಫೋಟೋ ಸೂಪರ್, ರೂಪೇಶ್ ಶೆಟ್ಟಿ ಎಲ್ಲಿ ಎಂದು ಹಲವು ಅಭಿಮಾನಿಗಳು ಕೇಳಿದ್ದಾರೆ.
5/ 8
ಕೆಲ ದಿನಗಳ ಹಿಂದೆ ಸಾನ್ಯ ಐಯ್ಯರ್ ಫೋಟೋ ಶೂಟ್ ಅನ್ನ ಬಾಲಿವುಡ್‍ನ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರು ಮಾಡಿದ್ದರು. ಸೂಪರ್ ಆಗಿ ಕಂಡ ಸಾನ್ಯಾ ಬಾಲಿವುಡ್‍ಗೆ ಹಾರ್ತಿದ್ದಾರಾ ಎಂಬ ಕುತೂಹಲ ಎಲ್ಲರಿಗೂ ಹೆಚ್ಚಾಗಿದೆ.
6/ 8
ಸಾನ್ಯಾ ಐಯ್ಯರ್ ಗೆ ದೊಡ್ಡ ನಟಿಯಾಗುವ ಕನಸು ಇದೆ. ಒಳ್ಳೆ ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ. ಸಾನ್ಯಾ ಐಯ್ಯರ್ ನಟನೆ ಇಳಿದ್ರೂ ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ.
7/ 8
ಸಾನ್ಯಾ ಬಿಗ್ ಬಾಸ್ ಒಟಿಟಿಗೆ ಬಂದಿದ್ದರು. ಅಲ್ಲಿ ಟಾಪ್ 4 ನಲ್ಲಿ ಬಂದಿದ್ದರು. ಅಲ್ಲಿಂದ ಬಿಗ್ ಬಾಸ್ ಸೀಸನ್ 09ಗೆ ಎಂಟ್ರಿ ಆಗಿದ್ದರು. ಅಲ್ಲಿ ಸಹ ಚೆನ್ನಾಗಿ ಆಟವಾಡಿದ್ದರು.
8/ 8
ಸಾನ್ಯಾ ಐಯ್ಯರ್ ಮತ್ತು ರೂಪೇಶ್ ಶೆಟ್ಟಿ ತುಂಬಾ ಆತ್ಮೀಯರಾಗಿದ್ದರು. ಇಬ್ಬರದ್ದು ಬಿಗ್‍ಬಾಸ್‍ನಲ್ಲಿ ಹಿಟ್ ಜೋಡಿಯಾಗಿತ್ತು. ಅದಕ್ಕೆ ಸಾನ್ಯಾ ಎಲ್ಲೇ ಹೋದ್ರು ರೂಪೇಶ್ ಶೆಟ್ಟಿ ಎಲ್ಲಿ ಎಂದು ಕೇಳ್ತಾರೆ.
First published:
18
Saanya Iyer: ಹಾರುವ ಕೆಂಪು ಚಿಟ್ಟೆ, ಸಾನ್ಯಾ ನೋಡಿ ಮನಸೋತು ಬಿಟ್ವಿ ಎಂದ ಫ್ಯಾನ್ಸ್!