ಪುಟ್ಟಗೌರಿ ಪಾತ್ರ ಮಾಡಿ ಈಡೀ ಕರುನಾಡು ಮನಸ್ಸು ಗೆದ್ದಿದ್ದರು ನಟಿ ಸಾನ್ಯಾ ಐಯ್ಯರ್. ಪುಟ್ಟಗೌರಿಯಲ್ಲಿ ಅದ್ಭುತವಾಗಿ ನಟಿಸಿದ್ದನ್ನು ಇನ್ನೂ ಜನ ಮರೆತಿಲ್ಲ. ಆ ಪುಟ್ಟಗೌರಿ ಸಾನ್ಯಾ ಐಯ್ಯರ್ ಬೋಲ್ಡ್ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.
2/ 8
ನಟಿ ಸಾನ್ಯಾ ಐಯ್ಯರ್ ಅವರು ಬ್ಲ್ಯಾಕ್ ಕಲರ್ ಡ್ರೆಸ್ ಹಾಕಿದ್ದು, ಮಾದಕ ನೋಟ ಬೀರಿದ್ದಾರೆ. ನೋಡೋಕೆ ಸಖತ್ ಕ್ಯೂಟ್ ಅಂಡ್ ಹಾಟ್ ಆಗಿ ಕಾಣ್ತಾ ಇದ್ದಾರೆ.
3/ 8
ಸಾನ್ಯಾ ಐಯ್ಯರ್ ಫೋಟೋ ಹಾಕಿದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್ಸ್ ಬಂದಿವೆ. ಔಟ್ ಫಿಟ್, ಹೇರ್ ಸ್ಟೈಟ್, ಮೇಕ್‍ಅಪ್ ಎಲ್ಲ ಮ್ಯಾಚ್ ಆಗುತ್ತಿದೆ. ಸೂಪರ್ ಆಗಿ ಕಾಣ್ತಾ ಇದ್ದಾರೆ.
4/ 8
ಸಾನ್ಯಾ ಫೋಟೋಗಳನ್ನು ನೋಡಿದ ಜನ ಮೆಚ್ಚಿಕೊಂಡಿದ್ದಾರೆ. ಫೈರ್, ಹಾಟ್ ಕ್ವೀನ್, ಸೂಪರ್, ನಮ್ಮ ಕನ್ನಡದ ತಮನ್ನಾ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್ ಗಳನ್ನು ಹಾಕಿದ್ದಾರೆ.
5/ 8
ಸಾನ್ಯ ಐಯ್ಯರ್ ಫೋಟೋ ಶೂಟ್ ಅನ್ನ ಬಾಲಿವುಡ್‍ನ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರೇ ಮಾಡಿದ್ದಾರೆ. ಸ್ವತಃ ಸಾನ್ಯ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಫೋಟೋಗಳಲ್ಲಿ ಆ ಒಂದು ಹೆಸರು ಎದ್ದು ಕಾಣಿಸುತ್ತದೆ.
6/ 8
ಡಬ್ಬೂ ರತ್ನಾನಿ ಯಾರೂ ಅನ್ನೋದನ್ನ ಹೇಳೋದೇ ಬೇಡ್ವೇನೋ, ಆದರೂ ಇಲ್ಲಿ ಒಮ್ಮೆ ರಿಕಾಲ್ ಮಾಡಿಕೊಳ್ಳೋದಾದ್ರೇ, ಬಾಲಿವುಡ್‍ನ ಅಷ್ಟೂ ಸ್ಟಾರ್ ನಟರು ನಟಿಯರು ಡಬ್ಬೂ ರತ್ನಾನಿ ಬಳಿಯೇ ಫೋಟೋ ಶೂಟ್ ಮಾಡಿಸುತ್ತಾರೆ. ಹಾಗಾಗಿಯೇ ಡಬ್ಬೂ ರತ್ನಾನಿ ಎಲ್ಲರ ಫೇವರಿಟ್ ಫೋಟೋಗ್ರಾಫರ್ ಆಗಿದ್ದಾರೆ.
7/ 8
ಸಾನ್ಯಾ ಐಯ್ಯರ್ ಗೆ ಡ್ಯಾನ್ಸ್ ಮಾಡುವುದು ಅಂದ್ರೆ ತುಂಬಾ ಇಷ್ಟ ಅಂತೆ. ಡ್ಯಾನ್ಸ್ ಕ್ಲಾಸ್‍ಗೆ ಹೋಗ್ತಾ ಇದ್ದಾರೆ. ಅಲ್ಲೇ ಮಾಸ್ ಸಾಂಗ್ ಗೆ ಆಗಾಗ ಸಖತ್ ಆಗಿ ಸ್ಟೆಪ್ ಹಾಕ್ತಾರೆ. ನಟಿ ಸಾನ್ಯಾ ಐಯ್ಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಸಹ ಮೆಚ್ಚಿಕೊಳ್ತಾರೆ.
8/ 8
ಸಾನ್ಯಾಗೆ ದೊಡ್ಡ ನಟಿಯಾಗುವ ಕನಸು ಇದೆ. ಒಳ್ಳೆ ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ. ಅಲ್ಲದೇ ಅದಕ್ಕೆ ಈ ರೀತಿ ಫೋಟೋ ಶೂಟ್ ಮಾಡಿಸಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲದೇ ನಟನೆಯಲ್ಲೇ ಏನಾದ್ರೂ ಸಾಧಿಸಬೇಕು ಎಂದುಕೊಂಡಿದ್ದಾರೆ.