Roja Selvamani Daughter: ನಾಯಕಿಯಾಗಿ ಎಂಟ್ರಿ ನೀಡಲಿದ್ದಾಳೆ ರೋಜಾ ಅವರ ಮುದ್ದಿನ ಮಗಳು! ಯಾವುದು ಸಿನಿಮಾ?

Minister Roja Daughter: ಈಗಾಗಲೇ ಅನ್ಷು ಮಾಲಿಕ ನಾಯಕಿಯಾಗಿ ಎಂಟ್ರಿ ಕೊಡಲೆಂದು ಆಕೆಯ ಪೋಷಕರು ಕೂಡ ಸಿದ್ಧತೆ ಮಾಡುತ್ತಿದ್ದಾರೆ. ಟಾಲಿವುಡ್ ಮತ್ತು ಕೋಲಿವುಡ್​​ ನಿರ್ದೇಶಕರ ಜೊತೆಗೆ ರೋಜಾ ಮತ್ತು ಆಕೆಯ ಪತಿ ಸೆಲ್ವಮಣಿಯನ್ನು ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

First published: