ತಮಿಳು ಸ್ಟಾರ್ ನಟ ದಳಪತಿ ವಿಜಯ್ ಅಭಿನಯಿಸಿರುವ ವಾರಿಸು ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಿ ಬ್ಲಾಕ್ಬಸ್ಟರ್ ಎನಿಸಿಕೊಂಡಿದೆ. ಸಿನಿಮಾ ರಿಲೀಸ್ಗೂ ಮುನ್ನ ವಿಜಯ್ ಅವರು ಖಾಸಗಿ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.
2/ 11
ತಮಿಳು ನಟ ವಿಜಯ್ ಅವರು ಇತ್ತಿಚೆಗೆ ಹೆಂಡತಿಗೆ ಡಿವೋರ್ಸ್ ಕೊಡುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಈ ವಿಚಾರ ತಿಳಿದ ಬಳಿಕ ಎಲ್ಲರೂ ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
3/ 11
ರಶ್ಮಿಕಾ ಮಂದಣ್ಣ ಜೊತೆ ನಟಿಸಿದ ಬಳಿಕ ವಿಜಯ್ ಅವರ ಹೆಂಡತಿಗೆ ಡಿವೋರ್ಸ್ ಕೊಡ್ತಿದ್ದಾರೆ ಅಂತ ನೆಟ್ಟಿಗರು ಅವರ ಕಾಲೆಳೆಯುತ್ತಿದ್ದಾರೆ. ಆದರೆ, ಸ್ಟಾರ್ ನಟಿಯೊಬ್ಬರು ವಿಜಯ್ ಬಗ್ಗೆ ಕಾಮೆಂಟ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಗುತ್ತಿದೆ.
4/ 11
ತಮಿಳು ನಟಿ ರೇಷ್ಮಾ ಪಸುಪುಲೇಟಿ ತಮಿಳು ನಟ ದಳಪತಿ ವಿಜಯ್ ಜೊತೆಗೆ ಸಾಕಾಗುವಷ್ಟು ಬಾರಿ ಮಲಗುವ ಆಸೆ ಎಂದಿದ್ದಾರೆ. ಈ ಹಿಂದಿನಿಂದಲೂ ನಟಿ ರೇಷ್ಮಾ ಪಸುಪುಲೇಟಿ ವಿವಾದ ಸೃಷ್ಟಿಕೊಂಡೇ ಬಂದಿದ್ದಾರೆ.
5/ 11
ಸದಾ ಬೋಲ್ಡ್ ಮಾತುಗಳ ಮೂಲಕ ಫೇಮಸ್ ಆಗಿರುವ ರೇಷ್ಮಾ ಅವರು ಈ ಬಾರಿ ನಟ ವಿಜಯ್ ಜೊತೆ ಮಲಬೇಕು ಎಂದಿದ್ದಾರೆ. ನಟ ದಳಪತಿ ವಿಜಯ್ ಅವರ ಅಭಿಮಾನಿಗಳು ನಟಿ ರೇಶ್ಮಾ ವಿರುದ್ಧ ಇದೀಗ ಸಿಕ್ಕಾಪಟ್ಟೆ ಕಿಡಿಕಾರಿದ್ದಾರೆ.
6/ 11
ವಯಸ್ಕರ ಟಾಕ್ ಶೋ ಪಾಡ್ಕಾಸ್ಟ್ನಲ್ಲಿ ಮಾತನಾಡುತ್ತಾ, ರೇಷ್ಮಾ ಅವರು ವಿಜಯ್ ಅವರ ಜೊತೆ ಏನ್ ಮಾಡೋಕೂ ನಾನ್ ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.
7/ 11
ಸಿನಿಮಾಗಳಲ್ಲಿ ನಟಿಸಿದ್ದರೂ ರೇಷ್ಮಾ ಪಸುಪುಲೇಟಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ನಂತರವೇ ಜನಪ್ರಿಯತೆ ಗಳಿಸಿದ್ದಾರೆ.
8/ 11
ವಿಜಯ್ ಅವರು ಒಂದು ಸಿನಿಮಾಗೆ 50 ಕೋಟಿ ವರೆಗೂ ಡಿಮ್ಯಾಂಡ್ ಮಾಡುತ್ತಾರೆ. ಐಶಾರಾಮಿ ಬಂಗಲೆ, ಕಾರು, ಕಂಪನಿ, ಜೊತೆಗೆ ಸಿನಿಮಾದಿಂದ ಕೋಟ್ಯಾಂತರ ರೂಪಾಯಿ ಆದಾಯ. ಇಷ್ಟೆಲ್ಲಾ ಸಂಪತ್ತು ಹೊಂದಿರುವ ವಿಜಯ್ ಅವರಿಗೆ ತಮಿಳು ಸಿನಿಮಾ ರಂಗದಲ್ಲಿ ಸಾಕಷ್ಟು ಗೌರವ ಕೂಡಾ ಇದೆ.
9/ 11
ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಂಭಾವನೆ ಪಡೆಯುವ ವಿಜಯ್ ಅವರಿಗೆ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾರ್ಕೆಟ್ ಕೂಡ ಇದೆ.
10/ 11
ವಿಜಯ್ ಅವರ ಹೆಸರನ್ನು ಬಳಸಿಕೊಂಡು ಈ ರೀತಿ ಮಾತನಾಡುವುದು ಸರಿ ಇಲ್ಲ ಎಂದು ಅಭಿಮಾನಿಗಳು ನಟಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
11/ 11
Sacnilk ಪ್ರಕಾರ, ಚಿತ್ರ ರಿಲೀಸ್ ಆಗಿ ಮೊದಲ ಭಾನುವಾರದ ಕಲೆಕ್ಷನ್ಗಳ ಆರಂಭಿಕ ಅಂದಾಜು ಸುಮಾರು 18.50 ಕೋಟಿ ರೂಪಾಯಿಗಳಾಗಿದ್ದು, ಒಟ್ಟು ಮೊತ್ತವನ್ನು 85.25 ಕೋಟಿ ರೂಪಾಯಿ ದಾಟಿದೆ.