ರೇಖಾ ಅವರಿಗೆ 66 ವರ್ಷ ವಯಸ್ಸಾಗಿದೆ. ಆದರೆ ಅವರ ಸೌಂದರ್ಯಕ್ಕೆ ಹೋಲಿಸಿದರೆ ಇಂದಿನ ಬಾಲಿವುಡ್ ನಟಿಯರೂ ಸಹ ಸಪ್ಪೆಯಾಗುತ್ತಾರೆ. ರೇಖಾ ಇಂದು ಕೂಡಾ ಅಷ್ಟು ಸುಂದರಿಯಾಗಿದ್ದಾರೆ.
2/ 13
ವಯಸ್ಸಾದವರಂತೆ ಕಾಣುವ ಈ ವಯಸ್ಸಿನಲ್ಲಿ ರೇಖಾ ಅವರನ್ನು ನೋಡಿದರೆ ದೇವರು ಅವರಿಗೆ ದಯೆ ತೋರಿ ವಯಸ್ಸು ಹೆಚ್ಚಾಗುವ ಬದಲು ಕಡಿಮೆ ಮಾಡುತ್ತಿದ್ದಾನೇನೋ ಎನ್ನಬೇಕು. ಆದರೆ ನಿಮಗೆ ಗೊತ್ತಾ, ರೇಖಾ ಒಮ್ಮೆ ಬಾಡಿ ಶೇಮಿಂಗ್ ಎದುರಿಸಬೇಕಾಯಿತು.
3/ 13
ರೇಖಾ ತೂಕ ಹೆಚ್ಚಾಗಿದ್ದಕ್ಕೆ ಮಾತ್ರವಲ್ಲ, ಕಪ್ಪು ಮೈಬಣ್ಣದ ಕಾರಣಕ್ಕೂ ಗೇಲಿ ಮಾಡಲ್ಪಟ್ಟರು. ಇಂದು ತುಂಬಾ ಸುಂದರವಾಗಿ ಕಾಣುವ ರೇಖಾ ರಾತ್ರೋರಾತ್ರಿ ಸುಂದರಿಯಾಗಲಿಲ್ಲ. ಅದರ ಹಿಂದೆ ಸಾಕಷ್ಟು ನೋವು ಕೂಡಾ ಅನುಭವಿಸಬೇಕಾಯಿತು.
4/ 13
ಹಾಗಾಗಿ ಈ ಲುಕ್ ಪಡೆಯಲು ಅವರು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಯಿತು. ಅದನ್ನು ಅವರೇ ಬಹಿರಂಗಪಡಿಸಿದರು. ತಾವು ಎದುರಿಸಿದ ಬಾಡಿ ಶೇಮಿಂಗ್ ಬಗ್ಗೆಯೂ ಮಾತನಾಡಿದ್ದಾರೆ.
5/ 13
ಕೆಲವೊಮ್ಮೆ ಪಾಪ್ ಕಾರ್ನ್ ತಿನ್ನುತ್ತಿದ್ದೆ. ಚಾಕೊಲೇಟ್ ಮುಕ್ತವಾಗಲು ಎರಡೂವರೆ ವರ್ಷ ಬೇಕಾಯಿತು ಎಂದೂ ಅವರು ಹೇಳಿದ್ದಾರೆ. ಅಂತೂ ತೂಕ ಇಳಿಸಿ ಫಿಟ್ ಆಗಲು ನಟಿ ಸಾಕಷ್ಟು ಕಷ್ಟಪಟ್ಟಿದ್ದರು.
6/ 13
1998ರಲ್ಲಿ ತೆರೆಕಂಡ ‘ಘರ್’ ಸಿನಿಮಾ ರಾತ್ರೋರಾತ್ರಿ ನಡೆದಿದೆ ಎಂದು ಜನ ಅಂದುಕೊಂಡಿದ್ದರು. ಆದರೆ ಅದು ರಾತ್ರೋರಾತ್ರಿ ಆಗಲಿಲ್ಲ, ಎರಡೂವರೆ ವರ್ಷ ಬೇಕಾಯಿತು ಎಂದಿದ್ದಾರೆ.
7/ 13
ರೇಖಾ 1970 ರಲ್ಲಿ 'ಸಾವನ್ ಭಾಡೋನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ರೇಖಾ ತಮ್ಮ ವೃತ್ತಿಜೀವನದಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ.
8/ 13
ರೇಖಾ ಅವರು ಈಗ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಅವರು ಯಾವುದೇ ಬಾಲಿವುಡ್ ಇವೆಂಟ್ ಕೂಡಾ ಮಿಸ್ ಮಾಡುವುದಿಲ್ಲ. ಎಲ್ಲರೊಂದಿಗೆ ಬೆರೆತು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
9/ 13
ರೇಖಾ ಅವರು ಅವರ ಕಾಲದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿದ್ದರು. ಬಾಲಿವುಡ್ನಲ್ಲಿ ಟಾಪ್ ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡು ಸೈ ಎನಿಸಿಕೊಂಡಿದ್ದರು.
10/ 13
ರೇಖಾ ಹಾಗೂ ಅಮಿತಾಭ್ ಬಚ್ಚನ್ ಅವರ ಲವ್ಸ್ಟೋರಿ ಎಲ್ಲಾ ಕಡೆಗಳಲ್ಲಿ ಫೇಮಸ್. ಈ ಜೋಡಿ ಮದುವೆಯಾಗುವವರಿದ್ದರು. ಆದರೆ ಇವರ ಮದುವೆ ನಡೆಯಲಿಲ್ಲ.
11/ 13
ರೇಖಾ ಹಾಗೂ ಅಮಿತಾಭ್ ಬಚ್ಚನ್ ಮಧ್ಯೆ ಜಯಾ ಬಚ್ಚನ್ ಬಂದರು. ನಂತರ ಜಯಾ ಹಾಗೂ ಅಮಿತಾಭ್ ಬಚ್ಚನ್ ಮದುವೆಯಾದರು. ರೇಖಾ ಮದುವೆಯಾದರೂ ಅವರು ಸುಖ ಸಂಸಾರ ನಡೆಸಲು ಸಾಧ್ಯವಾಗಲಿಲ್ಲ.
12/ 13
ರೇಖಾ ಅವರ ಸಿನಿಮಾಗಳಷ್ಟೇ ಅವರ ಡ್ಯಾನ್ಸ್ ಕೂಡಾ ಫೇಮಸ್ ಆಗಿದೆ. ಅವರ ಸಿನಿಮಾದ ಹಾಡುಗಳು ಬಹಳಷ್ಟು ಎವರ್ಗ್ರೀನ್ ಲಿಸ್ಟ್ ಸೇರಿಕೊಂಡು ದಾಖಲೆ ಬರೆದಿವೆ.
13/ 13
ರೇಖಾ ಅವರು ಇತ್ತೀಚೆಗೆ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ಅಮಿತಾಭ್ ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಆರಾಧ್ಯ ಜೊತೆ ಪೋಸ್ ಕೊಟ್ಟಿದ್ದರು.
First published:
113
Actress Rekha: ಸುಂದರಿ ರೇಖಾ ಕೂಡಾ ಬಾಡಿ ಶೇಮಿಂಗ್ ಎದುರಿಸಿದ್ರು!