Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ರಶ್ಮಿಕಾ ಮಂದಣ್ಣ, ಅಬ್ಬಬ್ಬಾ ಸಖತ್ ಬ್ಯೂಟಿ ನ್ಯಾಷನಶ್ ಕ್ರಶ್!

ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಫೋಟೋಸ್ ನೋಡಿ.

First published:

  • 18

    Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ರಶ್ಮಿಕಾ ಮಂದಣ್ಣ, ಅಬ್ಬಬ್ಬಾ ಸಖತ್ ಬ್ಯೂಟಿ ನ್ಯಾಷನಶ್ ಕ್ರಶ್!

    ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್‍ನಲ್ಲಿ ಬಹು ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ಎಲ್ಲಾ ಇಂಡಸ್ಟ್ರಿಗಳಲ್ಲೂ ಸಿನಿಮಾ ಮಾಡ್ತಾ ಇದ್ದಾರೆ. ಎಲ್ಲಾ ಕಡೆ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ.

    MORE
    GALLERIES

  • 28

    Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ರಶ್ಮಿಕಾ ಮಂದಣ್ಣ, ಅಬ್ಬಬ್ಬಾ ಸಖತ್ ಬ್ಯೂಟಿ ನ್ಯಾಷನಶ್ ಕ್ರಶ್!

    ಈಗ ರಶ್ಮಿಕಾ ಮಂದಣ್ಣ ಒಂದು ಹೆಜ್ಜೆ ಮುಂದೆ ಹೋಗಿ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿದ್ದಾರೆ. ಹೌದು ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್ ಗೆ ರಾಯಭಾರಿಯಾಗಿದ್ದಾರೆ.

    MORE
    GALLERIES

  • 38

    Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ರಶ್ಮಿಕಾ ಮಂದಣ್ಣ, ಅಬ್ಬಬ್ಬಾ ಸಖತ್ ಬ್ಯೂಟಿ ನ್ಯಾಷನಶ್ ಕ್ರಶ್!

    ಒನಿಟ್ಸುಕಾ ಟೈಗರ್ಸ್ ಸ್ಪ್ರಿಂಗ್-ಸಮ್ಮರ್ 23 ಸಂಗ್ರಹವನ್ನು ಪರಿಚಯಿಸಲು ತುಂಬಾ ಉತ್ಸುಕನಾಗಿದ್ದೇನೆ! ಈ ಡ್ರೆಸ್ ಅಪ್ ನನಗೆ ಇಷ್ಟ ಆಗಿದೆ. ಈ ಸಂಗ್ರಹಣೆಯು ಜಪಾನೀಸ್ ಮಿನಿಮಲಿಸಂನಿಂದ ಹೇಗೆ ಪ್ರೇರಿತವಾಗಿದೆ ಮತ್ತು ಕ್ರೀಡೆಯೊಂದಿಗೆ ಫ್ಯಾಷನ್ ಅನ್ನು ಸಂಯೋಜಿಸುತ್ತದೆ ಎಂಬುದನ್ನು ನಾನು ಇಷ್ಟಪಡುತ್ತೇನೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ರಶ್ಮಿಕಾ ಮಂದಣ್ಣ, ಅಬ್ಬಬ್ಬಾ ಸಖತ್ ಬ್ಯೂಟಿ ನ್ಯಾಷನಶ್ ಕ್ರಶ್!

    ಹೊಸ ಆರಂಭಗಳು ಇಲ್ಲಿವೆ. ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರರಗೆ ನಾನು ಈಗ ಭಾರತದ ಮೊದಲ ಬ್ರ್ಯಾಂಡ್ ಎಂದು ಘೋಷಿಸಲು ಭಾವಪರವಶನಾಗಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಈ ಹಿಂದೆ ಪೋಸ್ಟ್ ಹಾಕಿಕೊಂಡಿದ್ದರು.

    MORE
    GALLERIES

  • 58

    Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ರಶ್ಮಿಕಾ ಮಂದಣ್ಣ, ಅಬ್ಬಬ್ಬಾ ಸಖತ್ ಬ್ಯೂಟಿ ನ್ಯಾಷನಶ್ ಕ್ರಶ್!

    ಅವರ ಸಮಕಾಲೀನ ಸಂಗ್ರಹಣೆಗಳು, ಪರಂಪರೆ ಮತ್ತು ನಾವೀನ್ಯತೆಯನ್ನು ಸಂಯೋಜಿಸುವಾಗ ಫ್ಯಾಷನ್ ಮತ್ತು ಕ್ರೀಡೆಗಳನ್ನು ಮನಬಂದಂತೆ ಸಂಯೋಜಿಸುತ್ತವೆ ಎಂದು ಆ ಬಟ್ಟೆಗಳ ಬಗ್ಗೆ ರಶ್ಮಿಕಾ ಹೇಳಿದ್ದಾರೆ.

    MORE
    GALLERIES

  • 68

    Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ರಶ್ಮಿಕಾ ಮಂದಣ್ಣ, ಅಬ್ಬಬ್ಬಾ ಸಖತ್ ಬ್ಯೂಟಿ ನ್ಯಾಷನಶ್ ಕ್ರಶ್!

    ಸ್ಯಾಂಡಲ್‍ವುಡ್ ಸಾನ್ವಿಯಾಗಿ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ಬಹುಬೇಡಿಕೆಯ ನಟಿಯಾಗಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಾ ಚಿತ್ರರಂಗದಲ್ಲೂ ನಟಿಸುತ್ತಿದ್ದಾರೆ.ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣಗೆ ಆಫರ್ ಗಳ ಮೇಲೆ ಆಫರ್‍ಗಳು ಸಿಗುತ್ತಿವೆ. ಹಲುವು ಸಿನಿಮಾ ಪ್ರಾಜೆಕ್ಟ್ ಗಳು ಕೈನಲ್ಲಿವೆ. ಹಲವು ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 78

    Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ರಶ್ಮಿಕಾ ಮಂದಣ್ಣ, ಅಬ್ಬಬ್ಬಾ ಸಖತ್ ಬ್ಯೂಟಿ ನ್ಯಾಷನಶ್ ಕ್ರಶ್!

    ನಟಿ ರಶ್ಮಿಕಾ ಮಂದಣ್ಣ ಅವರು ಇಲ್ಲಿಯವರೆಗೂ 18 ಸಿನಿಮಾಗಳನ್ನು ಮಾಡಿದ್ದಾರೆ. ಎಲ್ಲಾ ಸಿನಿಮಾಗಳಲ್ಲಿ ಅವರು ಗ್ಲಾಮರ್ ಆಗಿ ಮಿಂಚಿದ್ದಾರೆ. ಇದೇ ಮೊದಲ ಬಾರಿ ಮಹಿಳಾ ಪ್ರಧಾನ ಸಿನಿಮಾಗೆ ಓಕೆ ಅಂದಿದ್ದಾರಂತೆ.

    MORE
    GALLERIES

  • 88

    Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ನಲ್ಲಿ ರಶ್ಮಿಕಾ ಮಂದಣ್ಣ, ಅಬ್ಬಬ್ಬಾ ಸಖತ್ ಬ್ಯೂಟಿ ನ್ಯಾಷನಶ್ ಕ್ರಶ್!

    ಮಹಿಳಾ ಪ್ರಧಾನ ಸಿನಿಮಾ ಮಾಡಬೇಕೆಂದು ಎಲ್ಲಾ ನಟಿಯರ ಆಸೆಯಾಗಿರುತ್ತೆ. ಅದೇ ರೀತಿ ರಶ್ಮಿಕಾ ಅವರಿಗೂ ಆಸೆ ಇದೆಯಂತೆ. ಒಳ್ಳೆ ಕಥೆಗಾಗಿ ಕಾಯ್ತಾ ಇದ್ದಾರಂತೆ. ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಎಲ್ಲಾ ಮಾಹಿತಿಗಳನ್ನು ಜನರ ಜೊತೆ ಹಂಚಿಕೊಳ್ತಾ ಇರ್ತಾರೆ.

    MORE
    GALLERIES