ಈ ಸುದ್ದಿ ಓದಿ ಹುಡುಗರ ಹಾರ್ಟ್ ಬ್ರೇಕ್ ಆಗುತ್ತಾ ಗೊತ್ತಿಲ್ಲ. ಯಾಕೆಂದ್ರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತನ್ನ ಪ್ರೇಮಿ ಯಾರು ಅಂತ ಹೇಳಿದ್ದಾರೆ. ಅಲ್ಲದೇ ಪ್ರೇಮಿಗೆ ಕಿಸ್ ಕೊಟ್ಟು, 'ವಿಜಯ'ದ ನಗೆ ನಕ್ಕಿದ್ದಾರೆ. ಇದ್ನನು ನೋಡಿ ಫ್ಯಾನ್ಸ್ 'ದೇವ'ರೇ ಅಂತಿದ್ದಾರಂತೆ!
ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಪುಷ್ಪ ನಟಿ ರಶ್ಮಿಕಾ ಮಂದಣ್ಣ ಎಲ್ಲಾ ಚಿತ್ರರಂಗದಲ್ಲೂ ಸದ್ದು ಮಾಡ್ತಾ ಇದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.
2/ 8
ಎರಡು ದಿನಗಳಿಂದ ರಶ್ಮಿಕಾ ಮಂದಣ್ಣ ಅವರದ್ದೇ ಸುದ್ದಿ. ಪ್ರೇಮಿಗಳ ದಿನಾಚರಣೆಯ ಮುನ್ನಾದಿನ ನನ್ನ ಪ್ರೇಮಿ ಯಾರು ಹೇಳಿ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದರು.
3/ 8
ವ್ಯಾಲೆಂಟೈನ್ಸ್ ಡೇ ಸಂದರ್ಭ ನಟಿ ಬೆಡ್‍ರೂಂನಿಂದಲೇ ವಿಡಿಯೋವನ್ನು ಶೇರ್ ಮಾಡಿದ್ದಾರೆ. ತಮ್ಮ ಪ್ರೀತಿಯ ನಾಯಿಯೊಂದಿಗಿನ ತುಂಟಾಟವನ್ನು ಶೇರ್ ಮಾಡಿದ್ದಾರೆ.
4/ 8
ನನ್ನ ಮುಂದಿನ ಲವ್ ಯಾರು ಗೊತ್ತಾ? 7UP ಕುಟುಂಬದ ಭಾಗವಾಗಿರಲು Soooo ಉತ್ಸುಕನಾಗಿದ್ದೇನೆ ಎಂದು ರಶ್ಮಿಕಾ ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ವಿಡಿಯೋದಲ್ಲಿ ಪೆಪ್ಸಿ ಗೊಂಬೆಗೆ ಪ್ರೀತಿಯಿಂದ, ನಾಚಿಕೊಂಡು ಮುತ್ತಿಡುತ್ತಿದ್ದಾರೆ. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸೂಪರ್ ಎಂದು ಅಭಿಮಾನಿಗಳು ಹೇಳಿದ್ದಾರೆ.
6/ 8
ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಪ್ರಾರಂಭಿಸಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಅವರ ಕಾಲ್ ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸಾಲುಗಟ್ಟಿ ನಿಂತಿವೆಯಂತೆ.
7/ 8
ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳಿಗಾಗಿ ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಸಹ ಅವುಗಳನ್ನು ಮೆಚ್ಚಿಕೊಳ್ತಾರೆ.
8/ 8
ರಶ್ಮಿಕಾ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿಯನ್ನು ನೆನಪು ಮಾಡಿಕೊಂಡಿದ್ದರು. ನಾನು ಸಿನಿಮಾ ರಂಗಕ್ಕೆ ಬರಲು ಅವರೇ ಕಾರಣ ಎಂದು ಹೇಳಿದ್ದರು.